Перейти к содержимому

👇ಈ ತರ ಟ್ರೈ ಮಾಡಿ ಬಸಳೆ ಸೊಪ್ಪಿನ ಪಲ್ಯ super👌| Basale Soppu Pallya Recipe | Village Style Healthy Palya🤤😋

@NAMMA LOKHA

0:00 / 0:00

👇ಈ ತರ ಟ್ರೈ ಮಾಡಿ ಬಸಳೆ ಸೊಪ್ಪಿನ ಪಲ್ಯ super👌| Basale Soppu Pallya Recipe | Village Style Healthy Palya🤤😋

96 просмотров · 2 недели назад
@NAMMA LOKHA
152 подписчика
96 просмотров · 2 недели назад
ಬಸಳೆ ಸೊಪ್ಪಿನ ಪಲ್ಯ ಮಾಡುವ ಸುಲಭ ವಿಧಾನ | Basale Soppu Pallya - Village Style Recipe ನಮಸ್ಕಾರ ಸ್ನೇಹಿತರೆ! ಇಂದಿನ ವಿಡಿಯೋದಲ್ಲಿ ಆರೋಗ್ಯಕರ ಹಾಗೂ ರುಚಿಕರವಾದ ಬಸಳೆ ಸೊಪ್ಪಿನ ಪಲ್ಯ ಮಾಡುವುದು ಹೇಗೆ ಎಂದು ತೋರಿಸಿದ್ದೇನೆ. ಈ ಪಲ್ಯ ಕಬ್ಬಿಣಾಂಶ ಹೆಚ್ಚಾಗಿದ್ದು, ಜೀರ್ಣಶಕ್ತಿಗೆ ಒಳ್ಳೆಯದು ಮತ್ತು ನಿರೋಧಕ ಶಕ್ತಿ ಹೆಚ್ಚಿಸುತ್ತದೆ. 🌿 ಬೇಕಾಗುವ ಸಾಮಗ್ರಿಗಳು / Ingredients: ಬಸಳೆ ಸೊಪ್ಪು - 2 ಕಟ್ಟು ತೆಂಗಿನಕಾಯಿ ತುರಿ - 1/2 ಕಪ್ ಅರಿಶಿನ, ಉರುಕಡ್ಲೆ,ಗುರೆಳ್ಳು, ಹಸಿರು ಮೆಣಸಿನಕಾಯಿ. ಸಾಸಿವೆ, ಜೀರಿಗೆ, ಕರಿಬೇವು, ಟೊಮೊಟೊ, ಈರುಳ್ಳಿ, ಮಸಾಲೆಪುಡಿ,ಉಪ್ಪು, ಎಣ್ಣೆ 👩‍🍳 ಮಾಡುವ ವಿಧಾನ ವಿಡಿಯೋದಲ್ಲಿ ನೋಡಿ! ಆರೋಗ್ಯದ ಲಾಭಗಳು / Benefits: ✅ Rich in Iron - ಕಬ್ಬಿಣಾಂಶ ಹೆಚ್ಚಿದೆ ✅ Good for Digestion - ಜೀರ್ಣಶಕ್ತಿಗೆ ಒಳ್ಳೆಯದು ✅ Boosts Immunity - ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮನೆಯಲ್ಲಿ ಮಾಡಿ, ಆರೋಗ್ಯದಿಂದಿರಿ, ರುಚಿಯಾಗಿ ಸವಿಯಿರಿ! #BasaleSoppuPallya #ಬಸಳೆಸೊಪ್ಪಿನಪಲ್ಯ #VillageStyleRecipe #KannadaRecipe #HealthyRecipe #PalyaRecipe #MalabarSpinachRecipe #SoppuPallya e video esta adre like madi share madi subscribe agi please support madi 🙏 ಶುಭವಾಗಲಿ ಎಲ್ಲರಿಗೂ 🙏 ಶುಭಾಸಂಜೆ