ಎಂಟು ಎಕರೆ ಕಬ್ಬು ಬೆಳೆದ ರೈತನ ಕಥೆ ಮಳೆ ಇಲ್ಲದೆ ಇಳುವರಿ ಕುಸಿತ
My Vlog
0:00 / 0:00
ಎಂಟು ಎಕರೆ ಕಬ್ಬು ಬೆಳೆದ ರೈತನ ಕಥೆ ಮಳೆ ಇಲ್ಲದೆ ಇಳುವರಿ ಕುಸಿತ
965 просмотров · 8 дней назад
My Vlog
180 подписчиков
965 просмотров · 8 дней назад
ಸ್ನೇಹಿತರೆ ಈ ವಿಡಿಯೋದಲ್ಲಿ ನಾವು 8 ಎಕರೆ ಜಮೀನಿನಲ್ಲಿ ಪೈಲ್ವಾನ್ ಹಸಿರು ಚಂದಗಡ ಕಬ್ಬನ್ನು ಬೆಳೆದಿರುವ ರೈತರೊಬ್ಬರು ಅನುಭವವೊಂದನ್ನು ಹಂಚಿಕೊಂಡಿದ್ದಾರೆ ಈ ಬಾರಿ ಮಳೆಗಾಲದ ತೀವ್ರ ಅಭಾವದಿಂದಾಗಿ ಮತ್ತು ನೀರಿನ ಕೊರತೆಯಿಂದಾಗಿ ಕೇವಲ 45 ರಿಂದ 50 ಟನ್ ಮಾತ್ರ ಇಳುವರಿ ಬಂದಿದೆ ಎಂದು ರೈತರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ ನೀರಿನ ಅಡಿಯಲ್ಲಿ ಕಬ್ಬು ಬೆಳೆಯುವ ಸವಾಲುಗಳೇನು ಮಳೆ ಇಲ್ಲದೆ ರೈತರು ಎದುರಿಸುತ್ತಿರುವ ಸಮಸ್ಯೆ ಗಳೇನು ಎಂಬುದನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ ಈ ವಿಡಿಯೋ ಇಷ್ಟವಾಗಿದ್ದರೆ ತಪ್ಪದೆ ಲೈಕ್ ಮಾಡಿ ಮತ್ತು ರೈತ ಮಿತ್ರರಿಗೆ ಶೇರ್ ಮಾಡಿ ಸಬ್ಸ್ಕ್ರೈಬ್ ಒಂದನ್ನು ಮರೆಯದಿರಿ ಮಾಡಿ ಧನ್ಯವಾದಗಳು.#sugarcane farming#Karnataka agriculture#pailwan sugarcane#farmer lssaes#Kabin.bele#ranrwatrhairvesting#farming in Kannada#agricultural news