ದೋಸೆ ಪೂರಿ ಚಪಾತಿ ರೋಟಿಗೆ ಮಸಾಲಾ ಗ್ರೇವಿ ಮಾಡುವ ವಿಧಾನ I Masala gravy recipe in Kannada
Bhagya Tv
0:00 / 0:00
ದೋಸೆ ಪೂರಿ ಚಪಾತಿ ರೋಟಿಗೆ ಮಸಾಲಾ ಗ್ರೇವಿ ಮಾಡುವ ವಿಧಾನ I Masala gravy recipe in Kannada
136 204 просмотра · 3 г. назад
Bhagya Tv
1,36 млн подписчиков
136 204 просмотра · 3 г. назад
#bhagyatvrecipes #bhagytv #masala #gravy #gravyforchapathi #gravyfordosa
ಕಡಲೆಕಾಳಿನ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
ಕಡಲೆಕಾಳು 1 ಕಪ್
ಈರುಳ್ಳಿ 1
ಟೊಮೊಟೊ ಹಣ್ಣು 2
ಎಣ್ಣೆ 4 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಕಸೂರಿ ಮೆಂತ್ಯ ಸ್ವಲ್ಪ
ಸೋಂಪು ಕಾಳು ಸ್ವಲ್ಪ
ಶುಂಠಿ ಒಂದಿಂಚು
ಬೆಳ್ಳುಳ್ಳಿ 1 ಗಡ್ಡೆ
ಗೋಡಂಬಿ 8 ರಿಂದ 10
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ದನಿಯಾ ಪುಡಿ 1 ಟೇಬಲ್ ಸ್ಪೂನ್
ಗರಂ ಮಸಾಲ 1 ಟೀ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
https://www.youtube.com/c/bhagyatv?su...
Bhagya tv vlogs channel :
/ @bhagyatvvlogs