Перейти к содержимому

ಚಂಡೆ ವಾದಕಿ ಜೀವನದ ಹೋರಾಟದ ಕಥೆ.! Divyashree Sullia | Chande | HariKathe | Harish Nagaraju | Newso Newsu

NewsO NewsU ನ್ಯೂಸೋ ನ್ಯೂಸು

0:00 / 0:00

ಚಂಡೆ ವಾದಕಿ ಜೀವನದ ಹೋರಾಟದ ಕಥೆ.! Divyashree Sullia | Chande | HariKathe | Harish Nagaraju | Newso Newsu

219 108 просмотров · 4 мес. назад
NewsO NewsU ನ್ಯೂಸೋ ನ್ಯೂಸು
118 тыс. подписчиков
219 108 просмотров · 4 мес. назад
ಕರ್ನಾಟಕದ ಮೊಟ್ಟ ಮೊದಲ ಮಹಿಳಾ ಚಂಡೆ ವಾದಕಿ, ರಂಗಭೂಮಿ, ಕಿರುತೆರೆ ಹಾಗೂ ಬೆಳ್ಳಿತೆರೆಯ ಕಲಾವಿದೆ ದಿವ್ಯಶ್ರೀ ಸುಳ್ಯ ಅವರ ಬದುಕಿನ ಸ್ಪೂರ್ತಿದಾಯಕ ಕಥೆ. ಚಿಕ್ಕ ವಯಸ್ಸಿನಿಂದಲೇ ತಂದೆಯ ಪ್ರೇರಣೆಯಿಂದ ಚಂಡೆ ವಾದನದಲ್ಲಿ ಪರಿಣಿತಿ ಪಡೆದು, ಗಂಡಸರ ಕಲೆಯೆಂದು ಪರಿಗಣಿಸಲ್ಪಟ್ಟ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ದಿವ್ಯಶ್ರೀ. ಕಿರುತೆರೆಯ ಜನಪ್ರಿಯ ಧಾರಾವಾಹಿಗಳ ಮೂಲಕ ಮನೆಮಾತಾದವರು, ವೈಯಕ್ತಿಕ ಜೀವನದಲ್ಲಿ ಎದುರಿಸಿದ ಕಷ್ಟಗಳು, ಸಂಬಂಧಿಕರಿಂದಾದ ನೋವು, ಸ್ನೇಹಿತರ ನಿಜವಾದ ಮುಖ, ಊರು ಬಿಟ್ಟು ಬೆಂಗಳೂರಿಗೆ ಬಂದು ಮಗಳೊಂದಿಗೆ ಹೊಸ ಬದುಕು ಕಟ್ಟಿಕೊಂಡ ಹೋರಾಟದ ಪಯಣವನ್ನು ಈ ವಿಶೇಷ ‘HARI ಕಥೆ’ Podcast ನಲ್ಲಿ ಹಂಚಿಕೊಂಡಿದ್ದಾರೆ. ಸಾಧನೆ, ಹೋರಾಟ, ಆತ್ಮವಿಶ್ವಾಸ ಮತ್ತು ಬದುಕಿನ ಪಾಠಗಳಿಂದ ತುಂಬಿರುವ ಈ ಎಪಿಸೋಡ್ ತಪ್ಪದೇ ವೀಕ್ಷಿಸಿ. 👉 NewsO NewsU YouTube Channel ಅನ್ನು Subscribe ಮಾಡಿ 👉 Video Like, Share & Comment ಮಾಡಿ Divyashree Sullia, Divyashree Nayak Sullia, Karnataka First Woman Chande Player, Female Chande Vadaki Karnataka, Kannada Podcast, Hari Kathe Podcast, NewsO NewsU Podcast, Kannada Actress Interview, Kannada Serial Actress, Inspirational Story Kannada, Women Empowerment Kannada, Success Story Kannada, Chende Artist Karnataka, Theatre Artist Kannada, Kannada Celebrity Interview, Motivation Story Kannada, Single Mother Success Story, Life Struggle Story Kannada, Divyashree Nayak Interview, NewsO NewsU, Matte Mayamruga, Krishna Rukku, Harish Nagaraju #DivyashreeSullia #HarikathePodcast #NewsONewsU #KannadaPodcast #WomenEmpowerment #ChandeVadaki #KannadaActress #InspirationalStory #MotivationalStory #KannadaInterview #SuccessStory #TheatreArtist #KannadaSerialActress #LifeJourney #PodcastKannada #DivyashreeNayak #DivyashreeNayakSullia #NewsONewsU #HarishNagaraju #HariKathe #anchorharishnagaraju #anchorharish #KannadaPodcast #KannadaInterview #WomenEmpowerment #FirstWomanChandePlayer #ChandeVadaki #MotivationalStory #InspirationalStory #SuccessStory #LifeJourney #SingleMother #WomenInspiration #KannadaCelebrityInterview #TheatreArtist #KannadaSerialActress #KannadaYouTube #KannadaStories #RealLifeStory #PodcastKannada #Karnataka #KannadaMotivation #StruggleToSuccess #WomenAchievers #ArtistLife #KannadaEntertainment #TrendingKannada