Перейти к содержимому

cooking Oil And Egg, Liquid Fertiligzer, Organic Pesticide, ಕೋಳಿ ಮೊಟ್ಟೆ ಮತ್ತು ಅಡುಗೆ ಎಣ್ಣೆ, ಕೀಟನಾಶಕ,

Rangu Kasturi - Farming in Kannada

0:00 / 0:00

cooking Oil And Egg, Liquid Fertiligzer, Organic Pesticide, ಕೋಳಿ ಮೊಟ್ಟೆ ಮತ್ತು ಅಡುಗೆ ಎಣ್ಣೆ, ಕೀಟನಾಶಕ,

694 827 просмотров · 5 лет назад
Rangu Kasturi - Farming in Kannada
307 тыс. подписчиков
694 827 просмотров · 5 лет назад
Cooking Oil And Egg Liquid Fertilizer, Organic Pesticide, ಕೋಳಿ ಮೊಟ್ಟೆ ಮತ್ತು ಅಡುಗೆ ಎಣ್ಣೆ ಕೀಟನಾಶಕ, ದೇಶಿ ಹಸುವಿನ ಕುಳ್ಳುಗಳಿಂದ ದ್ರವರೂಪದ ಗೊಬ್ಬರ :-    • Organic liquid fertilizer, with dry cow du...   ಅತೀ ಶಕ್ತಿಶಾಲಿ ಗೊಬ್ಬರ :-    • ಅತೀ ಶಕ್ತಿಶಾಲಿ ಗೊಬ್ಬರ, ಗೋಮೂತ್ರ, ಸೆಗಣಿ, ತೊಗರ...   ಗೋ ಸಮಾಧಿ ಗೊಬ್ಬರ :-    • ಗೋ ಸಮಾಧಿ ಗೊಬ್ಬರ, ಭೂಮಿಗೆ ಅಮೃತ, ಬೆಳೆಗಳಿಗೆ ಸಂ...   ದ್ರವರೂಪದ ಕೊಟ್ಟಿಗೆ ಗೊಬ್ಬರ :-    • ದ್ರವರೂಪದ ಕೊಟ್ಟಿಗೆ ಗೊಬ್ಬರ, no uriya, no DAP...   Organic humic acid :-    • organic humic acid, ಕೇವಲ 2-3 ರೂ ಗಳಿಗೆ ಲೀಟರ...   ವೆಸ್ಟ್ ಡಿ ಕಂಪೋಸರ್ :-    • waste decomposer in kannada, ವೇಸ್ಟ್ ಡಿಕಾಂ...   ಒಂದು kg ಯಾವುದೇ ಅಡುಗೆ ಎಣ್ಣೆ, ಹಾಗೂ ಆರು ಕೋಳಿ ಮೊಟ್ಟೆ, ಮಿಶ್ರಮಾಡಿ ಚನ್ನಾಗಿ ಕುಲುಕಿ ಮಿಶ್ರ ಮಾಡಿ ಅದನ್ನ ಒಂದು ಎಕರೆಗೆ ಸಿಂಪರಣೆ ಮಾಡಬೇಕು. ಈ ರೀತಿ ಮಾಡುವದರಿಂದ ಬೆಳೆಗಳಿಗೆ ಬರುವ ರಸ ಹೀರುವ ಕೀಟಗಳು ಹತೋಟಿಗೆ ಬಂದು ಎಲೆಮುದುರು ರೋಗ ನಿವಾರಣೆ ಆಗುತ್ತೆ ಹಾಗೂ ಗಿಡದ ಬೆಳವಣಿಗೆ ಕೂಡ ಚನ್ನಾಗಿ ಆಗುತ್ತೆ #cookingoilandegg #liquidfertilizer #organicpesticide #ಕೋಳಿಮೊಟ್ಟೆಮತ್ತುಅಡುಗೆಎಣ್ಣೆ #ಕೀಟನಾಶಕ