Перейти к содержимому

ದರ್ಶನ ಒಂದು ಸಲ ಮಾಡಿದ್ರೆ ಸಾಕು. ನೀವು ಕೇಳಿದೆಲ್ಲ ಬರುತ್ತದೆ.||kambada Narasimha Swamy hill 💯% miracle

RBS666

0:00 / 0:00

ದರ್ಶನ ಒಂದು ಸಲ ಮಾಡಿದ್ರೆ ಸಾಕು. ನೀವು ಕೇಳಿದೆಲ್ಲ ಬರುತ್ತದೆ.||kambada Narasimha Swamy hill 💯% miracle

2 607 просмотров · 11 месяцев назад
RBS666
22,3 тыс. подписчиков
2 607 просмотров · 11 месяцев назад
1 ಸಲ ದರ್ಶನ ಮಾಡಿದ್ರೆ ಸಾಕು ನೀವು ಕೇಳಿದೆಲ್ಲ ಬರುತ್ತದೆ.||kambada Narasimha Swamy hill 💯% miracle ನೋಡಿ ಮೊದಲು ಬೆಟ್ಟ ಏರ ಬೇಕು ಆನಂತರ ಮೇಲೆ ಇರುವಂತಹ ಕಂಬದ ನರಸಿಂಹ ಸ್ವಾಮಿಯನ್ನು ದರ್ಶನ ಮಾಡಿ ಆನಂತರ ನೀವು ಹರಕೆ ಕಟ್ಟಿಕೊಂಡರೆ ಸಾಕು ಖಂಡಿತವಾಗಿಯೂ ನಿಮ್ಮ ಇಷ್ಟಾರ್ಥಗಳು ಅತಿ ಶೀಘ್ರದಲ್ಲೇ ನೆರವೇರುತ್ತವೆ ಈ ದೇವಸ್ಥಾನ ಇರೋದು ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಚಿಕ್ಕ ಮುದುವಾಡಿ ಗ್ರಾಮದಲ್ಲಿ ಈ ದೇವಸ್ಥಾನವಿದೆ ಆದರೆ ನಿಮಗೆ ಮೊದಲೇ ಹೇಳಿದಂತೆ ಈ ದೇವರನ್ನ ನೋಡಬೇಕಾದರೆ ಪುಣ್ಯ ಮಾಡಿರಬೇಕು ಹೊರತು ಪಾಪ ಮಾಡಿದ ಯಾವುದೇ ಕಾರಣಕ್ಕೂ ದರ್ಶನ ಸಾಧ್ಯವಿಲ್ಲ ನಂಬುವುದು ಬಿಡುವುದು ನಿಮ್ಮ ನಿಮ್ಮ ಅನಿಸಿಕೆ ಹೀಗೆ ಬಿಟ್ಟಂತದ್ದು ಇದರ ಗೂಗಲ್ ಮ್ಯಾಪ್ https://maps.app.goo.gl/N9xYcWdxhryMJ... ಈ ದೇವಸ್ಥಾನದ ಅರ್ಚಕರ ಫೋನ್ ನಂಬರ್ 8971443598 #karnataka#narasimha#betta#miracle#hills#forest#follow#kesari#trending#traktor#bhakti#kannada #kanakapura#ramanagara#new#nature#reels#trend#travel#money#motivation#music#comedy#comment#subscribe#shorts#youtuber#youtube#yt#viral#video#vlog#workout#rbs666#problems#jai#jokes#joke#ram#vishnu#life#like#status#lakshmi 🙏🙏🙏🙏 ವೀಕ್ಷಕರಲ್ಲರಿಗೂ ಧನ್ಯವಾದಗಳು 🙏🙏🙏🙏