TV5 AKHADA : ‘ಕಾಕ್ರೋಚ್’ ಹೈಜಾಕ್ ಆಗ್ತಿದ್ಯಾ..? Gen-Z ಕಿಚ್ಚು..ಬೆಚ್ಚಗಾಗ್ತಿರೋದ್ಯಾರು..? | CJP Controversy
TV5 Kannada
0:00 / 0:00
TV5 AKHADA : ‘ಕಾಕ್ರೋಚ್’ ಹೈಜಾಕ್ ಆಗ್ತಿದ್ಯಾ..? Gen-Z ಕಿಚ್ಚು..ಬೆಚ್ಚಗಾಗ್ತಿರೋದ್ಯಾರು..? | CJP Controversy
3 630 просмотров · 10 часов назад
TV5 Kannada
2,73 млн подписчиков
3 630 просмотров · 10 часов назад
TV5 AKHADA : ‘ಕಾಕ್ರೋಚ್’ ಹೈಜಾಕ್ ಆಗ್ತಿದ್ಯಾ..? Gen-Z ಕಿಚ್ಚು..ಬೆಚ್ಚಗಾಗ್ತಿರೋದ್ಯಾರು..? | CJP Controversy & Annamalai| @tv5kannada
ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರ ಬಂಧನ ಹಾಗೂ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಕೇಂದ್ರ ಸರ್ಕಾರದ ವಿರುದ್ಧ ಹಾಗೂ ದೆಹಲಿ ಪೊಲೀಸರ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಅಂದು ಬಿಜೆಪಿಯ ಸ್ಟಾರ್ ನಾಯಕ ಹಾಗೂ 'ಭಲೆ ಸಿಂಗಂ' ಎಂದೇ ಬಿಂಬಿತರಾಗಿದ್ದ ಅಣ್ಣಾಮಲೈ, ಇಂದು CJP ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಬೆನ್ನಿಗೆ ನಿಂತಿರುವುದು ಏಕೆ ಎಂಬ ಪ್ರಶ್ನೆ ಮೂಡಿದೆ.
ಈ ಬೆಳವಣಿಗೆಯ ಹಿಂದೆ ರಾಜಕೀಯ ಲೆಕ್ಕಾಚಾರ ಹಾಗೂ ಟಾರ್ಗೆಟ್ ಮಾಸ್ಟರ್ ಮೈಂಡ್ ತಂತ್ರಗಾರಿಕೆ ಇದೆ ಎಂಬ ಅನುಮಾನಗಳು ವ್ಯಕ್ತವಾಗಿವೆ.
ಇದರ ಬೆನ್ನಲ್ಲೇ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಅಣ್ಣಾಮಲೈ ಅವರ ಹಳೆಯ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ತಿರುಗೇಟು ನೀಡಿದ್ದಾರೆ.
ದೆಹಲಿಯಲ್ಲಿ ಜಂತರ್ ಮಂತರ್ ಪ್ರತಿಭಟನೆ ಮತ್ತು CJP ವಿವಾದದ ಕಿಚ್ಚು ಹಾಗೂ Gen-Z ಯುವಕರ ಆಕ್ರೋಶದ ನಡುವೆ, ಬಿಜೆಪಿ ನಾಯಕರ ನಡುವೆಯೇ ಭಿನ್ನಾಭಿಪ್ರಾಯ ಮೂಡಿರುವುದು ಕಮಲ ಪಾಳಯದಲ್ಲಿ ಬೆಚ್ಚಗಿನ ವಾತಾವರಣ ಸೃಷ್ಟಿಸಿದೆ.
The political landscape has heated up as former Tamil Nadu BJP chief K. Annamalai openly questioned the central leadership and Delhi Police over their actions against the Cockroach Janata Party (CJP) leaders, sparking intense debates.
Once hailed as the key enforcer and star leader of the BJP, Annamalai's sudden support for the CJP has raised many eyebrows. Meanwhile, former MP Pratap Simha has dug up and shared an old video of Annamalai on social media to counter his recent stance.
As the controversy surrounding CJP protests, Gen-Z participation, and police action unfolds, internal friction within the party lines has created major ripples in national politics.
#KAnnamalai #PratapSimha #CJPParty #DelhiPolice #BJPPolitics #GenZProtest #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬