Перейти к содержимому

ಸರ್ವರನ್ನು ನಾ ಪ್ರೀತಿಸಬೇಕು ಪವಿತ್ರಾತ್ಮರೇ ಶಕ್ತಿ ನೀಡಿ| Sarvarannu naa Preetisabeku | Christian Song|

Keerthy Sam

0:00 / 0:00

ಸರ್ವರನ್ನು ನಾ ಪ್ರೀತಿಸಬೇಕು ಪವಿತ್ರಾತ್ಮರೇ ಶಕ್ತಿ ನೀಡಿ| Sarvarannu naa Preetisabeku | Christian Song|

2 921 просмотр · 4 месяца назад
Keerthy Sam
36,6 тыс. подписчиков
2 921 просмотр · 4 месяца назад
ಸರ್ವರನ್ನು ನಾ ಪ್ರೀತಿಸಬೇಕು |ಪವಿತ್ರಾತ್ಮರ ಭಕ್ತಿ ಗೀತೆ | Holy Spirit song | Sarvarannu naa Preetisabeku | Kannada Christian Devotional Song | | Christian Devotional Song |Kannada Jesus songs| Kannada worship songs | Kannada old Jesus songs| ಪವಿತ್ರಾತ್ಮರ ಭಕ್ತಿ ಗೀತೆ ಧ್ವನಿಮುದ್ರಿಕೆ : ಅದ್ಬುತ ಸ್ವರೂಪಿ ಯೇಸು ಸಾಹಿತ್ಯ & ಸಂಯೋಜನೆ : ಸಹೋ. ಟಿ ಕೆ ಜಾರ್ಜ್ ಸಂಗೀತ : ಮಾರುತಿ ಗಾಯನ- ಬದ್ರಿ ಪ್ರಸಾದ್ ಸರ್ವರನ್ನು ನಾ ಪ್ರೀತಿಸಬೇಕು ಪವಿತ್ರಾತ್ಮರೇ ಶಕ್ತಿ ನೀಡಿ ನೋಯಿಸಿದವರ ನಾ ಕ್ಷಮಿಸಬೇಕು ಪವಿತ್ರಾತ್ಮರೇ ವರವ ನೀಡಿ ಅಗ್ನಿಯ ನಾಳವಾಗಿ ಅಭಿಷೇಕ ಮಾಡ ಬನ್ನಿ ಪಾವನಾತ್ಮರೇ ಬೇಗ ಇಳಿದು ಬನ್ನಿ ಶೋಧನೆ ಯನ್ನು ನಾ ಗೆಲ್ಲಬೇಕು ಪವಿತ್ರಾತ್ಮರೇ ಶಕ್ತಿ ನೀಡಿ ವೇದನೆಯೆಲ್ಲ ನಾ ಸಹಿಸಬೇಕು ಪವಿತ್ರಾತ್ಮರೇ ವರವ ನೀಡಿ ಅಗ್ನಿಯ ನಾಳವಾಗಿ ಅಭಿಷೇಕ ಮಾಡ ಬನ್ನಿ ಪಾವನಾತ್ಮರೇ ಬೇಗ ಇಳಿದು ಬನ್ನಿ ಸೈತಾನ ಶಕ್ತಿಯ ಬಂಧಿಸಬೇಕು ಪವಿತ್ರಾತ್ಮರೇ ಶಕ್ತಿ ನೀಡಿ ರೋಗಿಗಳಿಗೆ ಸೌಖ್ಯ ನೀಡಬೇಕು ಪವಿತ್ರಾತ್ಮರೇ ವರವ ನೀಡಿ ಅಗ್ನಿಯ ನಾಳವಾಗಿ ಅಭಿಷೇಕ ಮಾಡ ಬನ್ನಿ ಪಾವನಾತ್ಮರೇ ಬೇಗ ಇಳಿದು ಬನ್ನಿ ಸರ್ವರಿಗಾಗಿ ನಾ ಪ್ರಾರ್ಥಿಸಬೇಕು ಪವಿತ್ರಾತ್ಮರೇ ಶಕ್ತಿ ನೀಡಿ ಸ್ವರವೆತ್ತಿ ಸ್ತುತಿಸಿ ಹಾಡಬೇಕು ಪವಿತ್ರಾತ್ಮರೇ ವರವ ನೀಡಿ ಅಗ್ನಿಯ ನಾಳವಾಗಿ ಅಭಿಷೇಕ ಮಾಡ ಬನ್ನಿ ಪಾವನಾತ್ಮರೇ ಬೇಗ ಇಳಿದು ಬನ್ನಿ ಜಗಕೆಲ್ಲ ಸುವಾರ್ತೆ ಸಾರಬೇಕು ಪವಿತ್ರಾತ್ಮರೇ ಶಕ್ತಿ ನೀಡಿ ಯೇಸುವಿಗಾಗಿ ನಾ ಬಾಳಬೇಕು ಪವಿತ್ರಾತ್ಮರೇ ವರವ ನೀಡಿ ಅಗ್ನಿಯ ನಾಳವಾಗಿ ಅಭಿಷೇಕ ಮಾಡ ಬನ್ನಿ ಪಾವನಾತ್ಮರೇ ಬೇಗ ಇಳಿದು ಬನ್ನಿ #kannadaholyspiritsong #kannadaworshipsongs #kannadajesussongs #praiseandworshipsongskannada