Перейти к содержимому

ಪ್ರಪಂಚದಲ್ಲೇ ದುಬಾರಿಯಾದ 20 ಕೋಟಿ ರೂ. ಶ್ವಾನ ಬೆಂಗಳೂರಿನಲ್ಲಿ | Caucasian Shepherd | Vijay Karnataka

Vijay Karnataka | ವಿಜಯ ಕರ್ನಾಟಕ

0:00 / 0:00

ಪ್ರಪಂಚದಲ್ಲೇ ದುಬಾರಿಯಾದ 20 ಕೋಟಿ ರೂ. ಶ್ವಾನ ಬೆಂಗಳೂರಿನಲ್ಲಿ | Caucasian Shepherd | Vijay Karnataka

317 335 просмотров · 3 г. назад
Vijay Karnataka | ವಿಜಯ ಕರ್ನಾಟಕ
1,82 млн подписчиков
317 335 просмотров · 3 г. назад
ಪ್ರಪಂಚದಲ್ಲಿಯೇ ಅತಿ ದುಬಾರಿ ಹಾಗೂ ಪ್ರಪಂಚದಲ್ಲಿಯೇ ಅತಿ ದೈತ್ಯ ಶ್ವಾನ ಎಂದು ಕರೆಸಿಕೊಳ್ಳುವ ಇದು ಕಾಕೆಶಿಯನ್ ಶೆಫರ್ಡ್ ತಳಿಯ ಶ್ವಾನ. ಬೆಂಗಳೂರಿನ ಉದ್ಯಮಿ ಸತೀಶ್ ಅವರು ಈ ಶ್ವಾನದ ಮಾಲಿಕ. ಅಮೇನಿಯಾ, ರಷ್ಯ, ಟರ್ಕಿ, ಸಕಾಸ್ಯಿಯ ದೇಶಗಳಲ್ಲಿ ಮಾತ್ರ ಕಾಣಸಿಗಬಹುದಾದ ಈ ಶ್ವಾನ. ಭಾರತದಲ್ಲಿ ವಿರಳ. ಸುಮಾರು ಒಂದುವರೆ ವರ್ಷ ವಯಸ್ಸಿನ ಈ ಶ್ವಾನ ಇನ್ನೂ ಎತ್ತರಕ್ಕೆ ಬೆಳೆಯುತ್ತದಂತೆ. ಈ ಜಾತಿಯ ಶ್ವಾನಗಳಯ ಅತ್ಯಂತ ಶಾಂತ, ದೈತ್ಯ ಹಾಗೂ ಪ್ರೀತಿಯುಳ್ಳವಾಗಿರುತ್ತವೆ ಎಂದು ಮಾಲಿಕ ಸತೀಶ್ ಹೇಳುತ್ತಾರೆ. 20 crore rupees Caucasian Shepherd dog in Bangalore. The Caucasian Shepherd is the most expensive and the biggest dog breed in the world. #caucasianshepherd #bengaluru Our Website: https://Vijaykarnataka.com Facebook:   / vijaykarnataka   Twitter:   / vijaykarnataka