Learn Kannada through English | ಕನ್ನಡ ವ್ಯಂಜನಗಳು | HOW TO WRITE KANNADA VYANJANAGALU |
NMChanna
0:00 / 0:00
Learn Kannada through English | ಕನ್ನಡ ವ್ಯಂಜನಗಳು | HOW TO WRITE KANNADA VYANJANAGALU |
366 782 просмотра · 5 л. назад
NMChanna
860 тыс. подписчиков
366 782 просмотра · 5 л. назад
ಕನ್ನಡಸರಗಳು #ImpressiveWriting #Kannadaswaragalu
How to write Kannada alphabets in English, Kannada consonant write in English, Kannada a aa, ಕನ್ನಡ ಸ್ವರಗಳು, ಕನ್ನಡ ಅಆಇಈ,
ಕನ್ನಡ ಸ್ವರಗಳನ್ನು (ಅಆಇಈಉಊಋಎಏಐಒಓಔಅ಼ಂಅಃ) ಇಂಗ್ಲಿಷ್ ನಲ್ಲಿ
ಬರೆಯುವುದು ಹೇಗೆ ಎಂಬುದು ಈ ವಿಡಿಯೋದಲ್ಲಿ
ತಿಳಿಸಲಾಗಿದೆ.
ಸ್ವರಗಳು 13 (#KannadaSwaras/Swaragalu) - KannadaVowels ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಯೋಗವಾಹಕಗಳು 2 (yogawahas/Yogavaahaka's) ಅಂ ಅಃ
ವ್ಯಂಜನಗಳನ್ನು ಇಂಗ್ಲಿಷ್ನಲ್ಲಿ ಬರೆಯುವುದು ಹೇಗೆ ಎಂಬುದನ್ನು ಈ ವಿಡಿಯೋದಲ್ಲಿ ತಿಳಿಯಬಹುದು...
ವ್ಯಂಜನಗಳು (vyanjanas) 34
I)ವರ್ಗೀಯ ವ್ಯಂಜನಗಳು - Consonants
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
II)ಅವರ್ಗೀಯ ವ್ಯಂಜನಗಳು - Miscellaneous Consonants
ಯ ರ ಲ ವ ಶ ಷ ಸ ಹ ಳ