Перейти к содержимому

Haveri Sugarcane Price Agitation Car Blockade: ಇಬ್ಬರೂ ನಾಯಕರ ಕಾರು ಅಡ್ಡಗಟ್ಟಿದ ಕಬ್ಬು ಬೆಳೆಗಾರರು;

TV5 Kannada

0:00 / 0:00

Haveri Sugarcane Price Agitation Car Blockade: ಇಬ್ಬರೂ ನಾಯಕರ ಕಾರು ಅಡ್ಡಗಟ್ಟಿದ ಕಬ್ಬು ಬೆಳೆಗಾರರು;

4 882 просмотра · 2 ч назад
TV5 Kannada
2,73 млн подписчиков
4 882 просмотра · 2 ч назад
Haveri Sugarcane Price Agitation Car Blockade: ಇಬ್ಬರೂ ನಾಯಕರ ಕಾರು ಅಡ್ಡಗಟ್ಟಿದ ಕಬ್ಬು ಬೆಳೆಗಾರರು; ಹಾವೇರಿ ಜಿಲ್ಲೆಯ ಶಿಗಾಂವಿ ಪಟ್ಟಣದಲ್ಲಿ ಕೋರ್ಟ್ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಮುಗಿಸಿಕೊಂಡು ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆಯಲ್ಲಿ ವಾಪಸ್ ತೆರಳುತ್ತಿದ್ದ ಹಾವೇರಿ ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಶಿಗಾಂವಿ-ಸವಣೂರು ಕ್ಷೇತ್ರದ ಶಾಸಕ ಯಾಸೀರ್ ಖಾನ್ ಪಠಾಣ್ ಅವರ ಕಾರುಗಳನ್ನು ಕಬ್ಬು ಬೆಳೆಗಾರರು ತಡೆದು ಉಗ್ರ ಘೇರಾವ್ ನಡೆಸಿದ್ದಾರೆ. ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹5,500 ದರ ನಿಗದಿಪಡಿಸಬೇಕು ಮತ್ತು ಸೂಕ್ತ ದರ ಘೋಷಣೆಯಾಗುವವರೆಗೂ ಯಾವುದೇ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಬಾರದು ಎಂದು ಆಗ್ರಹಿಸಿದ ರೈತರು, ರಿಕವರಿ ಆಧಾರದ ಮೇಲೆ ವೈಜ್ಞಾನಿಕ ದರ ನಿಗದಿಪಡಿಸಲು ಪಟ್ಟು ಹಿಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿಳಂಬ ನೀತಿಯ ವಿರುದ್ಧ ಭಾರಿ ಧಿಕ್ಕಾರ ಕೂಗಿದ ಕೃಷಿಕರು, ರಸ್ತೆಯಲ್ಲೇ ಜನಪ್ರತಿನಿಧಿಗಳ ಕಾರುಗಳನ್ನು ಅಡ್ಡಗಟ್ಟಿ ತಮ್ಮ ಆಕ್ರೋಶ ಹೊರಹಾಕಿದರು. ಸ್ಥಳದಲ್ಲಿದ್ದ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನ ನಡೆಸಿದರು. In a dramatic escalation of the sugarcane pricing protest in Haveri district, agitating farmers staged a Gherao and blocked the vehicles of Haveri MP and former Chief Minister Basavaraj Bommai along with Shiggaon MLA Yasir Khan Pathan. The incident occurred on the highway service road in Shiggaon town as both leaders were returning after attending a court building inauguration program. Demonstrating sugarcane growers surrounded the cars, raising slogans against both the state and central governments while strictly demanding a support price of ₹5,500 per tonne based on recovery rates. Agitators insisted that sugar mills should not commence crushing operations until a formal price decision is declared. #Haveri #Shiggaon #BasavarajBommai #YasirKhanPathan #SugarcaneFarmers #FarmersProtest #SugarcanePrice #KarnatakaNews #HighwayBlockade #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬