Перейти к содержимому

Guruve Gatiyennu Manave - ಗುರುವೇ ಗತಿಯೆನ್ನು ಮನವೇ

Nishanth Sringeri

0:00 / 0:00

Guruve Gatiyennu Manave - ಗುರುವೇ ಗತಿಯೆನ್ನು ಮನವೇ

687 329 просмотров · 8 л. назад
Nishanth Sringeri
14,9 тыс. подписчиков
687 329 просмотров · 8 л. назад
भारती करुणापात्रं भारती पदभूषणम् । भारती पदमारूढं भारती तीर्थमाश्रये ॥ Salutations at the Lotus feet of His Holiness Jagadguru Shankaracharya Sri Sri Bharathitirtha Mahasannidhanam on the holy occasion of the 68th Vardhanthi Mahotsava. ಗುರುವೇ ಗತಿಯೆನ್ನು ಮನವೇ ಗುರುವೇ ಗತಿಯೆನ್ನು ಮನವೇ । ತತ್ತ್ವ । ಗುರುವಿನ ಪದಕಿಂತ ಪೆರೆತೊಂದು ಘನವೇ ।। ಗುರುವೇ ।। ಮರವೆಯಿಂ ಮರುಳನಾಗಿರುವೆ । ಮೂಳೆ । ನರಮಾಂಸ ತನುವ ತಾನೆಂಬೋದು ತರವೇ । ಅರಿಯದೆ ಹಿಂದೆ ನೊಂದಿರುವೆ । ಮುಂದೆ । ಕೊರತೆಯಿಲ್ಲದ ನಿಜಾನಂದದೊಳಿರುವೆ ।। ಗುರುವೇ ।। ಧನಧ್ಯಾನ ಬಂಧು ಭಾಗ್ಯಗಳು । ನಿನ್ನ । ಘನವ ನೀನರಿಯದ ಮಾಯಾಕಾರ್ಯಗಳು । ಕೊನೆಗಾಣದಿರುವೋ ದುಃಖಗಳು । ಅಲ್ಲಿ । ಮನವಿಟ್ಟ ನರನಿಗೆ ಬಿಡದು ಕೋಳಗಳು ।। ಗುರುವೇ ।। ತನ್ನ ತಾ ತಿಳಿವ ಸಾಹಸವ । ಬಿಟ್ಟು । ನೀನೆಂದು ದೃಶ್ಯವಾಗುವ ಬೀದಿ ಕಸವ । ಧ್ಯಾನಿಸುತ್ತಿರುವೋ ಮಾನಸವ । ಬಿಟ್ಟು । ನೀನೆಯಾದರೆ ಸೇವಿಸುವೆ ಸಿದ್ಧರಸವ ।। ಗುರುವೇ ।। ಕುರುಹಿಲ್ಲವದು ಶೂನ್ಯವಲ್ಲ । ನಿತ್ಯ । ನಿರತಿಶಯಾನಂದ ನುಡಿಯೋಳಗಿಲ್ಲ। ಪರವಾದಿ ಇದನೇನ ಬಲ್ಲ । ಅಲ್ಲಿ । ಗುರು ಶಂಕರನ ಬಿಟ್ಟು ಪೆರೆತೆಂಬೋದಿಲ್ಲ ।। ಗುರುವೇ ।। #GuruveGatiyennuManave #Sringeri #Jagadguru #BharathitirthaMahaswamiji #Mahasannidhanam Audio & script Source - Dakshinamnaya Sri Sharada Peetham, Sringeri Rendered by: Smt. Sharada Ramanan, Smt.Bharati & Smt. Roopa Shashidhara Language: Kannada Like || Comment || Subscribe || Share