Перейти к содержимому

​ಇವತ್ತು ಏನ್ ಅಡುಗೆ? ಹೀರೆಕಾಯಿ ಏನಾಗಯ್ ಪಲ್ಯ ​ರುಚಿಯಾದ ಗೊರಸೋಪಿನ್ ಪಲ್ಯ🤤

mr& mrs PaviRavi

0:00 / 0:00

​ಇವತ್ತು ಏನ್ ಅಡುಗೆ? ಹೀರೆಕಾಯಿ ಏನಾಗಯ್ ಪಲ್ಯ ​ರುಚಿಯಾದ ಗೊರಸೋಪಿನ್ ಪಲ್ಯ🤤

100 просмотров · 5 дн. назад
mr& mrs PaviRavi
226 подписчиков
100 просмотров · 5 дн. назад
​ನಮಸ್ಕಾರ ಎಲ್ಲರಿಗೂ! 🙏 ಇವತ್ತಿನ ನಮ್ಮ Mr & Mrs PaviRavi ಯೂಟ್ಯೂಬ್ ಚಾನೆಲ್‌ನಲ್ಲಿ ನಾವು ಬಹಳ ರುಚಿಯಾಗಿ ಮತ್ತು ಸುಲಭವಾಗಿ ಮಾಡುವ ಹೀರೆಕಾಯಿ ಹಾಗೂ ಗೊರಸೋಪಿನ್ (ಹರಸೇವಿಗೆ) ಪಲ್ಯ ಮಾಡುವುದನ್ನು ತೋರಿಸಿದ್ದೇವೆ. ಬಿಸಿಬಿಸಿ ಅನ್ನದೊಂದಿಗೆ ಈ ಪಲ್ಯ ತಿನ್ನಲು ತುಂಬಾ ಮಜಾವಾಗಿರುತ್ತದೆ. ​ನೀವು ಕೂಡ ಒಮ್ಮೆ ನಿಮ್ಮ ಮನೆಯಲ್ಲಿ ಹೀಗೆ ಮಾಡಿ ನೋಡಿ ಮತ್ತು ಹೇಗ ಬಂದಿದೆ ಎಂದು ಕಾಮೆಂಟ್ ಮಾಡಿ ತಿಳಿಸಿ. ​ವಿಡಿಯೋ ಇಷ್ಟವಾಗಿದ್ದರೆ ತಪ್ಪದೆ Like ಮಾಡಿ, ನಿಮ್ಮ ಸ್ನೇಹಿತರೊಂದಿಗೆ Share ಮಾಡಿ ಮತ್ತು ನಮ್ಮ ಚಾನೆಲ್ ಅನ್ನು Subscribe ಮಾಡಿ ಬೆಂಬಲಿಸಿ. ಧನ್ಯವಾದಗಳು! ❤️