ದೇವದುರ್ಗ ಎತ್ತಿನ ಮಾರುಕಟ್ಟೆ | ದೇವದುರ್ಗ ಜಾನುವಾರುಗಳ ಮಾರುಕಟ್ಟೆ | ರಾಯಚೂರು ಜಿಲ್ಲೆಯ ಜಾನುವಾರುಗಳ ಮಾರುಕಟ್ಟೆ
P K dyavagond7
0:00 / 0:00
ದೇವದುರ್ಗ ಎತ್ತಿನ ಮಾರುಕಟ್ಟೆ | ದೇವದುರ್ಗ ಜಾನುವಾರುಗಳ ಮಾರುಕಟ್ಟೆ | ರಾಯಚೂರು ಜಿಲ್ಲೆಯ ಜಾನುವಾರುಗಳ ಮಾರುಕಟ್ಟೆ
10 926 просмотров · 4 дня назад
P K dyavagond7
6,02 тыс. подписчиков
10 926 просмотров · 4 дня назад
ದೇವದುರ್ಗ ಎತ್ತಿನ ಮಾರುಕಟ್ಟೆ.
29 8 2018 ರಂದು ನಡೆದ ದೇವದುರ್ಗ ಎತ್ತಿನ ಮಾರುಕಟ್ಟೆಯು ಬಹಳ ಕಡಿಮೆ ಜಾನುವಾರುಗಳಿಂದ ಕೂಡಿತ್ತು ಅಂದರೆ ಯಾವುದೇ ಮಳೆ ಬಾರದ ಕಾರಣ ರೈತರು ಎತ್ತುಗಳನ್ನು ತಗೋಳಲು ಮುಂದಾಗುತ್ತಿಲ್ಲ ಯಾಕೆಂದರೆ ಮಳೆ ಇದ್ದರೆ ಬೆಳೆ ಬೆಳೆ ಇದ್ದರೆ ರೈತರು ಮಳೆನೇ ಇಲ್ಲ ಬೆಳೆನೂ ಇಲ್ಲ ಹಾಗಾಗಿ ಲಕ್ಷ ಲಕ್ಷ ಕೊಟ್ಟು ಎತ್ತುಗಳನ್ನು ತಗೊಳ್ಳಲ ಯಾರು ಸಹ ಮುಂದೆ ಬರುತ್ತಿಲ್ಲ ತಮ್ಮ ಬಂದಿರವ ಬಂದಷ್ಟಕ್ಕೆ ಮಾರುವ ಸ್ಥಿತಿಗೆ ಬಂದಿದ್ದಾರೆ ಹಾಗಾಗಿ ಯಾರೂ ಕೂಡ ಎತ್ತುಗಳನ್ನು ತಗೋಳಲು ಮುಂದಾಗುತ್ತಿಲ್ಲ ಯಾರಾದರೂ ಅನುಕೂಲ ಇದ್ದವರು ಜೋಡಿಯ ಎತ್ತುಗಳು ತೊಗಬೇಕು ಅಂದುಕೊಂಡಿದ್ದರೆ ಇವಾಗ್ಲೇ ತಗೊಳ್ಳಿ ಯಾಕೆಂಯಾಕೆಂದರೆ ಅವಾಗಿಗೂ ಇವಾಗ ಒಂದು ಜೊತೆ ಎತ್ತುಗಳ ಬೆಲೆ ಸುಮಾರು 20 ಸಾವಿರಗಳಷ್ಟು ಕಡಿಮೆಯಾಗಿದೆ ಯಾರಾದರೂ ತೊಗೋರು ಇವಾಗ್ಲೇ ತಗೋಬಹುದು ಎಂದಿನಂತೆ ಈ ವಿಡಿಯೋದಲ್ಲಿ ಕೂಡ ರೈತರು ಮತ್ತು ವ್ಯಾಪಾರಸ್ಥರ ಎತ್ತುಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ ಧನ್ಯವಾದಗಳು ಜೈ ರೈತ.
#bull #bulls devadurga #pkdyavagond6