ಕನ್ನಡ ರಾಜ್ಯೋತ್ಸವದ ಶುಭಾಶಯಗಳು | ಜೇಸಿಸ್ ಶಾಲೆ ಕಾರ್ಕಳ
Vandana Rai Karkala
0:00 / 0:00
ಕನ್ನಡ ರಾಜ್ಯೋತ್ಸವದ ಶುಭಾಶಯಗಳು | ಜೇಸಿಸ್ ಶಾಲೆ ಕಾರ್ಕಳ
44 215 просмотров · 4 г. назад
Vandana Rai Karkala
573 тыс. подписчиков
44 215 просмотров · 4 г. назад
#vandana#rai#karkala
ಕಿಂದರ ಜೋಗಿ
ಕಿಂದರ ಜೋಗಿಯ
ಮಂತ್ರವ ನುಡಿಸಿ
ಡಿಂಡಿಮ ಬಾರಿಸಿದ ! ಕನ್ನಡ
ಡಿಂಡಿಮ ಬಾರಿಸಿದ !
ರಾಷ್ಟ್ರಕವಿಯು ರಸಋಷಿಯಾಗಿ
ಮಲೆಗಳಿ ವರ್ಣಿಸಿದ ! ಹಿರಿಮೆಯ
ಮಲೆಗಳ ವರ್ಣಿಸಿದ !
ಶ್ರೀ ರಾಮಾಯಣ ದರುಶನ ರಚಿಸಿ
ಕಾವ್ಯದಿ ಮೀಯಿಸಿದ ! ನಮ್ಮನು
ಕಾವ್ಯದಿ ಮೀಯಿಸಿದ !
ಜ್ಞಾನಪೀಠದ ಪಾರಿತೋಷವ
ದರುಶನ ಮಾಡಿಸಿದ ! ಮೊದಲಿಗೆ
ದರುಶನ ಮಾಡಿಸಿದ !
ಶ್ರೀ ಆಚಾರ್‍ಯರ ಶಿಷ್ಯನೆ ಆಗಿ
ಗುರುವನೆ ಮೀರಿಸಿದ ! ಕೃತಿಯನು
ಗುರುವಿಗೆ ಅರ್ಪಿಸಿದ !
ವಿಶ್ವಮಾನವ ಧರ್ಮವ ಸಾರುತ
ಕ್ರಾಂತಿಯ ಮೊಳಗಿಸಿದ ! ವಿಚಾರ
ಕ್ರಾಂತಿಯ ಮೊಳಗಿಸಿದ !
ಅರ್ಪಣೆ : ನಮ್ಮನ್ನು ಅಗಲಿದ ಶ್ರೀಮಂತ ಅವಟಿ ಅವರಿಗೆ ...
ಸಂಗೀತ ಸಂಯೋಜನೆ : ಶ್ರೀಮಂತ ಅವಟಿ
ಗಾಯನ : ಭಾರ್ಗವಿ ಭಟ್ ಮತ್ತು ಸಂಗಡಿಗರು
ಸಾಹಿತ್ಯ : ಚಂದ್ರಗೌಡ ಕುಲಕರ್ಣಿ