#ಪರಿಶುದ್ಧದೇವಮೆಸ್ಸಿಯನೆ# //parishudda deva //#KannadaChristianSong #KannadaWorship #JesusSong #
Sanjay konaga You Tube Christ Worship Center
0:00 / 0:00
#ಪರಿಶುದ್ಧದೇವಮೆಸ್ಸಿಯನೆ# //parishudda deva //#KannadaChristianSong #KannadaWorship #JesusSong #
223 просмотра · 3 дн. назад
Sanjay konaga You Tube Christ Worship Center
1,03 тыс. подписчиков
223 просмотра · 3 дн. назад
Hello brothers and sisters in Christ, we heartily welcome you to our channel.
I thank God for this wonderful opportunity of media network to sing, share, and worship about God's amazing Love.
God bless you & your family.
if you are really blessed by this song pls like, comment share, and be blessed
don't forget to subscribe to my channel
please get in touch with us for prayers
9743626967
God bless you🙏
🎵 Song: [ಪರಿಶುದ್ಧ ದೇವ ಮೆಸ್ಸಿಯನೆ]
ಈ ಕನ್ನಡ ಕ್ರೈಸ್ತ ಆರಾಧನಾ ಗೀತೆಯು ನಿಮ್ಮ ಹೃದಯದಲ್ಲಿ ಯೇಸು ಕ್ರಿಸ್ತನ ಪ್ರೀತಿ, ಕೃಪೆ, ಶಾಂತಿ ಮತ್ತು ನಂಬಿಕೆಯನ್ನು ಹೆಚ್ಚಿಸಲಿ. ❤️
ನಮ್ಮ ಕರ್ತನಾದ ಯೇಸು ಕ್ರಿಸ್ತನನ್ನು ಸ್ತುತಿಸೋಣ, ಆರಾಧಿಸೋಣ ಮತ್ತು ಆತನ ನಾಮವನ್ನು ಮಹಿಮೆಪಡಿಸೋಣ.
✨ ಈ ಹಾಡು ನಿಮಗೆ ಆಶೀರ್ವಾದವಾಗಿದ್ದರೆ:
👍 Like ಮಾಡಿ
💬 ನಿಮ್ಮ ಅನಿಸಿಕೆಯನ್ನು Comment ಮಾಡಿ
🔔 ಇನ್ನಷ್ಟು ಕನ್ನಡ ಕ್ರೈಸ್ತ ಆರಾಧನಾ ಗೀತೆಗಳಿಗಾಗಿ Subscribe ಮಾಡಿ
📲 ನಿಮ್ಮ ಕುಟುಂಬದವರಿಗೂ ಮತ್ತು ಸ್ನೇಹಿತರಿಗೂ Share ಮಾಡಿ.
ದೇವರು ನಿಮ್ಮೆಲ್ಲರನ್ನೂ ಆಶೀರ್ವದಿಸಲಿ!
YCWC – Christ Worship Center
ಯೇಸುವಿಗೇ ಸಕಲ ಮಹಿಮೆ ಸಲ್ಲಲಿ! 🙌
#KannadaChristianSong #KannadaWorship #JesusSong #KannadaJesusSong #ChristianWorship #YCWC
#lyrics tune and sung by sanjay konaga#
#remixing with Ai #KannadaChristianSong #KannadaWorship #JesusSong #KannadaJesusSong #YCWC
song lyrics
ಪರಿಶುದ್ಧ ದೇವಾ ಮೆಸ್ಸೀಯನೇ
ಸೃಷ್ಟಿಗೆ ನಾಯಕ ನನ್ನ ಯೇಸುವೇ 2
[Chorus]
ಆರಾಧನೆ ಆರಾಧನೆ
ಹಲ್ಲೆಲೂಯ ಆರಾಧನೆ
ಹಲ್ಲೆಲೂಯ ಹಲ್ಲೆಲೂಯ
ಆರಾಧನೆ ಹಲ್ಲೆಲೂಯ
ನನ್ನಯ ಭಾರ ಹೊತ್ತವನೇ
ಕತ್ತಲೆಯ ಬಾಳನ್ನು ಬೆಳಗಿದವನೇ
ಎದೆಯಲ್ಲೇ ಹೊರಗಿಸು ನನ್ನಾತ್ಮನೇ
ಹೃದಯದಿ ಸ್ತುತಿಸಿ ಕೊಂಡಾಡುವೆ
[Chorus]
ಆರಾಧನೆ ಆರಾಧನೆ
ಹಲ್ಲೆಲೂಯ ಆರಾಧನೆ
ಹಲ್ಲೆಲೂಯ ಹಲ್ಲೆಲೂಯ
ಆರಾಧನೆ ಹಲ್ಲೆಲೂಯ
ನೂತನ ಗಾನ ಹುಟ್ಟಿಸು ನೀ
ಧಮ್ಮಾಡಿ ಬಡೆಯುತ್ತ ಸ್ತುತಿ ಮಾಡುವೆ
ಉಲ್ಲಾಸದಿಂದ ನಾ ಹಾಡುವೆ
ಸ್ತುತಿ ಘನ ಮಹಿಮೆಯ ಸಲ್ಲಿಸುವೆ
[Chorus]
ಆರಾಧನೆ ಆರಾಧನೆ
ಹಲ್ಲೆಲೂಯ ಆರಾಧನೆ
ಹಲ್ಲೆಲೂಯ ಹಲ್ಲೆಲೂಯ
ಆರಾಧನೆ ಹಲ್ಲೆಲೂಯ