ಮೋದಿ ಅಷ್ಟೇ ಅಲ್ಲ ಅವರಪ್ಪನೂ ಹೋಗ್ತಾನೆ, ವಿವಾದ ಸೃಷ್ಟಿಸಿದ ಖರ್ಗೆ ಮಾತು
Oneindia Kannada
0:00 / 0:00
ಮೋದಿ ಅಷ್ಟೇ ಅಲ್ಲ ಅವರಪ್ಪನೂ ಹೋಗ್ತಾನೆ, ವಿವಾದ ಸೃಷ್ಟಿಸಿದ ಖರ್ಗೆ ಮಾತು
8 745 просмотров · 11 ч назад
Oneindia Kannada
2,14 млн подписчиков
8 745 просмотров · 11 ч назад
Modi’s Father Will Also Go!” Kharge’s Remark Sparks Political Row
ಮೋದಿ ಚುನಾವಣೆ ಅಕ್ರಮ ಮಾಡುತ್ತಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳನ್ನು ಜೈಲಿಗೆ ಕಳುಹಿಸುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ ಎಂದು ಖರ್ಗೆ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಇದೇ ವೇಳೆ ಕಾರ್ಯಕ್ರಮದಲ್ಲಿ ಸಾಮಾನ್ಯ ವ್ಯಕ್ತಿ, ಮೋದಿ ಎಲ್ಲಿಗೂ ಹೋಗುವುದಿಲ್ಲ ಎಂದು ಕೂಗಿ ಹೇಳಿದ್ದಾರೆ. ಈ ಮಾತಿನಿಂದ ಮಲ್ಲಿಕಾರ್ಜುನ ಖರ್ಗೆ ಕೆರಳಿದ್ದಾರೆ. ವ್ಯಕ್ತಿ ಒಂದೆರೆಡು ಬಾರಿ ಮೋದಿ ಎಲ್ಲಿಗೂ ಹೋಗುವುದಿಲ್ಲ ಎಂದು ಕೂಗಿ ಹೇಳುತ್ತಿದ್ದಂತೆ ಖರ್ಗೆ ತಾಳ್ಮೆ ಕಳೆದುಕೊಂಡಿದ್ದಾರೆ.ವ್ಯಕ್ತಿಯ ಮಾತುಗಳನ್ನು ಕೇಳಿಸಿಕೊಂಡ ಮಲ್ಲಿಕಾರ್ಜುನ ಖರ್ಗೆ, ಮೋದಿ ಕಾ ಬಾಪ್ ಬಿ ಜಾಯೇಗಾ (ಮೋದಿಯ ತಂದೆ ಕೂಡ ಹೋಗ್ತಾನೆ) ಎಂದಿದ್ದಾರೆ. ಇದೇ ಮಾತನ್ನು ಮಲ್ಲಿಖಾರ್ಜುನ ಖರ್ಗೆ ಪುನರುಚ್ಚರಿಸಿದ್ದಾರೆ. ಇಷ್ಟೇ ಅಲ್ಲ ನಡಿ ಇಲ್ಲಿಂದ ಎಂದಿದ್ದಾರೆ.
Congress president Mallikarjun Kharge has sparked a political controversy following a heated exchange at a public event. While speaking about alleged electoral irregularities, Kharge reportedly said that Congress would work to send those responsible to jail. During the speech, a person from the audience repeatedly shouted that Prime Minister Narendra Modi would not go anywhere.
Kharge appeared to lose his temper and responded with the controversial remark, “Modi ka baap bhi jayega,” before telling the person to leave. The exchange has drawn attention to the growing political confrontation between the Congress and the BJP.
#MallikarjunKharge #NarendraModi #Congress #BJP #CongressVsBJP #IndianPolitics #PoliticalControversy #KhargeSpeech #PoliticalNews #ViralVideo #aachi #aachimasala
-------------------------------------------------------
👉Like, Share and Subscribe to Oneindia Kannada Channel for latest updates on News and related videos.
-------------------------------------------------------
🌍Visit our website:- https://kannada.oneindia.com/
-------------------------------------------------------
📲 Stay Updated With Oneindia Kannada Via Social Media :-
✔Facebook - / oneindiakannada
✔Twitter - / oneindiakannada
✔Instagram - https:https://www.instagram.com/oneindia_ka...
✔Snapchat - https://lnk.ink/Snapchat_OneindiaKannada
-------------------------------------------------------