Перейти к содержимому

ವಿನು ಪ್ರೀತಿಗಾಗಿ ರಕ್ಷಾ ಮಾಡಿದ್ದು ಸರಿಯಾ? | Kannada Serial Vidya Vinayaka | Kavitha Gowda | Ep. 128

Kannada TV Shows Junction

0:00 / 0:00

ವಿನು ಪ್ರೀತಿಗಾಗಿ ರಕ್ಷಾ ಮಾಡಿದ್ದು ಸರಿಯಾ? | Kannada Serial Vidya Vinayaka | Kavitha Gowda | Ep. 128

16 017 просмотров · 3 нед. назад
Kannada TV Shows Junction
12,5 тыс. подписчиков
16 017 просмотров · 3 нед. назад
Watch ವಿನು ಪ್ರೀತಿಗಾಗಿ ರಕ್ಷಾ ಮಾಡಿದ್ದು ಸರಿಯಾ? Vidya Vinayaka Kannada Serial. Kavitha Gowda, Dileep Shetty, Yashmi Gowda, Chaitra Rao, Pavitra Jayaram. Episode 128 ಈ ಸಂಚಿಕೆಯಲ್ಲಿ.. ವಿದ್ಯಾ-ವಿನಾಯಕನ ಆತ್ಮೀಯತೆಯನ್ನು ಸಹಿಸಲಾರದೆ ರಕ್ಷಾ ಟೆರೇಸ್‌ ನಿಂದ ಹಾರಲು ಮುಂದಾಗುತ್ತಾಳೆ. ವಿನಾಯಕ ಅವಳನ್ನು ತಡೆಯುತ್ತಾನೆ. ಆಗ ನಡೆದ ಮಾತು, ರಕ್ಷಾ ನಡೆದುಕೊಂಡ ರೀತಿ, ಇದಕ್ಕೆ ಪ್ರಭಾವತಿ ರಿಯಾಕ್ಷನ್‌ ಹಾಗೂ ಈ ಎಲ್ಲಾ ವಿದ್ಯಮಾನಗಳು ಹೇಗೆ ನಡೆಯಿತು ಎನ್ನುವುದನ್ನು ನೀವೇ ನೋಡಿ. 📺 ಧಾರಾವಾಹಿ: ವಿದ್ಯಾ ವಿನಾಯಕ 🎬 ಸಂಚಿಕೆ: 128 🌐 ಭಾಷೆ: ಕನ್ನಡ 📌 ವಿಭಾಗ: Family Drama | Romance | Emotional | Kannada Serial ತಾರಾಗಣ- ಕವಿತಾ ಗೌಡ, ದಿಲೀಪ್‌ ಶೆಟ್ಟಿ, ಚೈತ್ರ ರಾವ್‌, ಸ್ಪಂದನ, ಯಶ್ಮಿ, ಕೀರ್ತಿ ಭಾನು, ಪವಿತ್ರ ಜಯರಾಮ್‌, ದಿಲೀಪ್‌ ರಾಜ್ ಈ ಚಾನೆಲ್‌ನಲ್ಲಿ ವಿದ್ಯಾ ವಿನಾಯಕದ ಎಲ್ಲಾ ಸಂಚಿಕೆಗಳನ್ನು ಕ್ರಮವಾಗಿ ವೀಕ್ಷಿಸಬಹುದು. ▶️ Playlist:    • Vidya Vinayaka   🔔 ಹೊಸ ಸಂಚಿಕೆಗಳನ್ನು ನೋಡಲು ನಮ್ಮ    / @kannadatvshowsjunction   ಚಾನೆಲ್‌ನ್ನು Subscribe ಮಾಡಿ ಮತ್ತು Bell Icon ಒತ್ತಿ. #ವಿದ್ಯಾವಿನಾಯಕ #VidyaVinayaka #KannadaSerial #KannadaEntertainment #KannadaTVShowJunction