ಜೀವನದಲ್ಲಿ ಭದ್ರತೆಯಿಲ್ಲವೇ? ಇದನ್ನು ನೋಡಿ! How to Deal with Insecurities? | Sadhguru Kannada
Sadhguru Kannada
0:00 / 0:00
ಜೀವನದಲ್ಲಿ ಭದ್ರತೆಯಿಲ್ಲವೇ? ಇದನ್ನು ನೋಡಿ! How to Deal with Insecurities? | Sadhguru Kannada
113 315 просмотров · 6 лет назад
Sadhguru Kannada
724 тыс. подписчиков
113 315 просмотров · 6 лет назад
ಬದುಕು ಒಂದು ರೀತಿಯಲ್ಲಿ ಅಭದ್ರ ಅನ್ನಿಸುತ್ತಿದೆಯೇ? ಜೀವನದಲ್ಲಿ ನಿಮಗೆ ಬೇರೆ ಬೇರೆ ಬಗೆಯ ಭಯಗಳು ಕಾಡುತ್ತಿವೆಯೇ? ಏಕೆ ಹೀಗೆ? ಹೀಗನಿಸುತ್ತಿದೆ ಎಂದರೆ ನಾವು ಎಡವುತ್ತಿರುವುದು ಎಲ್ಲಿ? ಏನನ್ನು ಸರಿಮಾಡಿಕೊಂಡರೆ ಇಂಥಹ ಭಯದಿಂದ ಹೊರಗೆ ಬರಬಹುದು? ನಾವು ಜೀವನವನ್ನು ನೋಡಬೇಕಿವುದು ಯಾವ ದೃಷ್ಟಿಯಲ್ಲಿ? ಬದುಕಿನಲ್ಲಿ ಕಷ್ಟ ಎನಿಸುವ ವಿಚಾರಗಳನ್ನು ಸುಲಭವಾಗಿ ನಿಭಾಯಿಸುವುದು ಹೇಗೆ?
English video:
• Видео
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org
ಹೆಚ್ಚಿನ ವಿವರಗಳಿಗಾಗಿ:
http://www.isha.sadhguru.org
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
http://www.ishafoundation.org/Ishakriya
ಸದ್ಗುರು ಆಪ್:
http://onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.