Перейти к содержимому

🧄 ಬೆಳ್ಳುಳ್ಳಿ ಕಾರಾ ಮಂಡಕ್ಕಿ ಮಾಡುವುದು ಹೇಗೆ| How to prepare Garlic Kara Mandakki

MADE BY SIND

0:00 / 0:00

🧄 ಬೆಳ್ಳುಳ್ಳಿ ಕಾರಾ ಮಂಡಕ್ಕಿ ಮಾಡುವುದು ಹೇಗೆ| How to prepare Garlic Kara Mandakki

48 просмотров · 7 дней назад
MADE BY SIND
20 подписчиков
48 просмотров · 7 дней назад
🧄 ಬೆಳ್ಳುಳ್ಳಿ ಕಾರಾ ಮಂಡಕ್ಕಿ | Garlic Kara Mandakki ಖಾರಖಾರಿಯಾದ, ಗರಿಗರಿಯಾದ ಬೆಳ್ಳುಳ್ಳಿ ಕಾರಾ ಮಂಡಕ್ಕಿ 😋 ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಸಂಜೆ ಸಮಯದ snack ಆಗಿ ತುಂಬಾ ರುಚಿಯಾಗಿರುತ್ತದೆ. ❤️ 🧂 ಬೇಕಾಗುವ ಸಾಮಗ್ರಿಗಳು | Ingredients ಮಂಡಕ್ಕಿ – Puffed Rice ಬೆಳ್ಳುಳ್ಳಿ – Garlic ಎಣ್ಣೆ – Oil ಸಾಸಿವೆ – Mustard ಕಡಲೆಕಾಯಿ – Peanut ಕರಿಬೇವು – Curry Leaves ಖಾರದ ಪುಡಿ – Chilli Powder ಅರಿಶಿನ ಪುಡಿ – Turmeric Powder ಉಪ್ಪು – Salt 👩‍🍳 ಮಾಡುವ ವಿಧಾನ | Preparation ಎಣ್ಣೆಯಲ್ಲಿ ಸಾಸಿವೆ, ಬೆಳ್ಳುಳ್ಳಿ, ಕಡಲೆಕಾಯಿ, ಕರಿಬೇವು ಮತ್ತು ಹಸಿಮೆಣಸಿನಕಾಯಿ ಹುರಿಯಿರಿ. ನಂತರ ಖಾರದ ಪುಡಿ, ಅರಿಶಿನ ಮತ್ತು ಉಪ್ಪು ಸೇರಿಸಿ. ಕೊನೆಯಲ್ಲಿ ಮಂಡಕ್ಕಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಗರಿಗರಿಯಾಗುವವರೆಗೆ ಹುರಿದರೆ ರುಚಿಯಾದ ಬೆಳ್ಳುಳ್ಳಿ ಕಾರಾ ಮಂಡಕ್ಕಿ ಸಿದ್ಧ! 😋 👍 Like ಮಾಡಿ 🔔 Subscribe ಮಾಡಿ 💬 ನಿಮ್ಮ ಅಭಿಪ್ರಾಯವನ್ನು Comment ಮಾಡಿ ಬೆಳ್ಳುಳ್ಳಿ ಕಾರಾ ಮಂಡಕ್ಕಿ ಮಾಡುವ ವಿಧಾನ How to prepare bellulli kara mandakki mandal recipe in kannada Bellulli kara recipe 2027 How to make garlic spicy churmuri bellulli kara churmuri making in kannada Bellulli mandakki with nonveg Tea Mandakki in kannada How to prepare bellulli mandakki Kannada Cooking videos Halli style cooking recipe Snacks recipe for Tea #kannadacookingvideos #ಮಂಡಕ್ಕಿ #mandakki #akkikadaburecipe #mandal # ಮಂಡಲ #kannadabellullimandakki making #hallistylecookingrecipe #howtopreparebellullikaramandakkiinkannada #ಬೆಳ್ಳುಳ್ಳಿಕಾರಾಮಂಡಕ್ಕಿ #GarlicKaraMandakki #Mandakki #PuffedRice #KaraMandakki #EasySnack #EveningSnack #MadeBySind #ಚುರುಮುರಿ #bellulli Oggarane mandakki