Перейти к содержимому

ಈ ಅಕ್ಕಿಯಿಂದ ಶುಗರ್, ಬಿಪಿ, ಮಾಯ!!Part-4!Bhatadha Boregowda||

Badukina Butthi

0:00 / 0:00

ಈ ಅಕ್ಕಿಯಿಂದ ಶುಗರ್, ಬಿಪಿ, ಮಾಯ!!Part-4!Bhatadha Boregowda||

249 568 просмотров · 1 год назад
Badukina Butthi
817 тыс. подписчиков
249 568 просмотров · 1 год назад
ಮಂಡ್ಯ ಜಿಲ್ಲೆ ಶಿವಳ್ಳಿಯ ಭತ್ತದ ಬೋರೇಗೌಡ ಎಂದೇ ಖ್ಯಾತನಾಮರಾದ ಈ ರೈತರು ಈವರೆಗೆ 200 ಭತ್ತದ ಬೆಳೆ ಬೆಳೆದು ಬೀಜ ಸಂಗ್ರ ಮಾಡುವುದರ ಜೊತೆಗೆ ತಾವೇ ನಿರಂತರ 8 ವರ್ಷದ ಅವಧಿಯಲ್ಲಿ ತನ್ನದೇ ಆದ ಭತ್ತದ ಬೆಳೆ ಬೆಳೆದು ಅದಕ್ಕೆ" ಸಿದ್ಧ ಸಣ್ಣ" ಎಂಬ ಹೆಸರಿನಿಂದ ಪ್ರಖ್ಯಾತಿ ಹೊಂದಿದ್ದಾರೆ.ಈ ತಳಿಗೆ ರಾಷ್ಟ್ರಪ್ರಶಸ್ತಿ ಕೂಡ ಒಲಿದು ಬಂದಿದೆ.ಅಷ್ಟೇ ಅಲ್ಲದೆ ತನ್ನದೇ ಮನೆಯಲ್ಲಿ 200 ತಳಿಗಳ ಭತ್ತದ ಕಣಜದ ಬೀಜದ ಸಂಗ್ರಹಾಲಯವನ್ನು ಮಾಡಿದ್ದು ಈವರೆಗೆ 13 ದೇಶಗಳಿಂದ ಜನಪ್ರತಿನಿಧಿಗಳು ವೀಕ್ಷಿಸಿ ರುವುದು ಗಮನಾರ್ಹ.ಹಾಗಾಗಿ ಇವರ ತೋಟಕ್ಕೆ ನೀವು ಭೇಟಿ ನೀಡಬಹುದು ಮತ್ತು ಅಕ್ಕಿ ಮತ್ತು ಭತ್ತದ ಬೀಜಕ್ಕಾಗಿ ಇವರನ್ನು ಸಂಪರ್ಕಿಸಬಹುದು. This farmer Bhataddha Boregowda is famous in Shivalli, Mandya district, till now have raised 200 paddy crops and collected seeds, besides growing their own paddy crop for a continuous period of 8 years, He is famous with the name "SannaSiddha". The breed has also won a national award. Moreover, he has made a collection of 200 varieties of rice wasp seeds in his own house, which is visited by representatives from 13 countries so far. So you can visit his garden and contact him for rice and paddy seeds. ಭತ್ತದ ಬೋರೇಗೌಡ : 7829020746 ವಿಳಾಸ: ಎಸ್ ಬೋರೆಗೌಡ ಶಿವಳ್ಳಿ,ಮಂಡ್ಯ ಜಿಲ್ಲೆ. map: https://maps.app.goo.gl/CV6UBLKctFQc3... #FarmerInnovation #NewRiceVariety #AgriculturalResearch #IndianFarming #KarnatakaFarmers #MandyaFarmers #KannadaAgriculture #DesiKrishi #boregowda #bhataddhaboregowda #sannasiddha #mandyaboregowda #Agriculture #Farming #OrganicFarming #SustainableFarming #FarmersLife #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet