Who Were The Hunas? The Darkest Secret of Ancient India | Hunas | Masth Magaa | Amar
Masth Magaa
0:00 / 0:00
Who Were The Hunas? The Darkest Secret of Ancient India | Hunas | Masth Magaa | Amar
32 455 просмотров · 4 мес. назад
Masth Magaa
2,98 млн подписчиков
32 455 просмотров · 4 мес. назад
Masth Magaa Premium Membership:
Link for for Apple/Android Users: / @masthmagaa
------
ಭಾರತದ ಇತಿಹಾಸದಲ್ಲಿ ಗುಪ್ತರ ಕಾಲವನ್ನು 'ಸುವರ್ಣಯುಗ' (Golden Age) ಎಂದು ಕರೆಯಲಾಗುತ್ತದೆ. ಆದರೆ ಅಂತಹ ಭವ್ಯವಾದ ಬೃಹತ್ ಸಾಮ್ರಾಜ್ಯ ಇದ್ದಕ್ಕಿದ್ದಂತೆ ಪತನವಾಗಲು ಕಾರಣ ಯಾರು ಗೊತ್ತಾ?
ಸೆಂಟ್ರಲ್ ಏಷ್ಯಾದ ಹುಲ್ಲುಗಾವಲುಗಳಿಂದ ಬಂದ 'ಹೂಣರು' (White Huns) ಎಂಬ ಅಲೆಮಾರಿ ಜನಾಂಗ ಭಾರತದ ಮೇಲೆ ಮಾಡಿದ ಆಕ್ರಮಣ, ಯುವರಾಜ ಸ್ಕಂದಗುಪ್ತನ ಸಾಹಸ, ಹಾಗೂ ತೋರಮಾಣ ಮತ್ತು ಮಿಹಿರಕುಲನಂತಹ ಕ್ರೂರ ರಾಜರ ಆಡಳಿತದ ಸಂಪೂರ್ಣ ಇತಿಹಾಸವನ್ನು ಈ ವಿಡಿಯೋದಲ್ಲಿ ಸರಳವಾಗಿ ವಿವರಿಸಲಾಗಿದೆ. ಜಗತ್ತಿನ ಬಲಿಷ್ಠ ರೋಮನ್ ಸಾಮ್ರಾಜ್ಯವನ್ನೇ ನಡುಗಿಸಿದ ಈ ಪಡೆ ಭಾರತಕ್ಕೆ ಬಂದು ಮಾಡಿದ್ದೇನು? ಈ ರೋಚಕ ಕಥೆಯನ್ನು ಕೊನೆಯವರೆಗೂ ತಪ್ಪದೆ ವೀಕ್ಷಿಸಿ.
.
.
Youtube: / @masthmagaa
Instagram: / masthmagaa_com
.
.
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#IndianHistory #Hunas #GuptaEmpire #AncientIndia #HistoryInKannada #AmarPrasad #Mihirakula #Toramana #MasthMagaa