ಕ್ರಿಸ್ಪಿ & ಟೇಸ್ಟಿ ಪೊಟ್ಯಾಟೋ ಸ್ಮೈಲಿ | Crispy Potato Smiley Recipe | Kids Special Evening Snacks
Dimpana
0:00 / 0:00
ಕ್ರಿಸ್ಪಿ & ಟೇಸ್ಟಿ ಪೊಟ್ಯಾಟೋ ಸ್ಮೈಲಿ | Crispy Potato Smiley Recipe | Kids Special Evening Snacks
71 просмотр · 11 дней назад
Dimpana
83 подписчика
71 просмотр · 11 дней назад
ಹಲೋ ಸ್ನೇಹಿತರೆ,
ಇವತ್ತಿನ ವೀಡಿಯೋದಲ್ಲಿ ಮನೆಯಲ್ಲೇ ಅತ್ಯಂತ ಸುಲಭವಾಗಿ ಮತ್ತು ರುಚಿಯಾಗಿ ಪೊಟ್ಯಾಟೋ ಸ್ಮೈಲಿ (Potato Smiley) ಮಾಡುವುದು ಹೇಗೆ ಎಂದು ತಿಳಿಸಿಕೊಟ್ಟಿದ್ದೇನೆ. ಮಕ್ಕಳಿಗೆ ಹಾಗೂ ಸಾಯಂಕಾಲದ ಟೀ ಜೊತೆ ಸವಿಯಲು ಇದು ಬೆಸ್ಟ್ ಸ್ನ್ಯಾಕ್ಸ್!
ನೀವು ಕೂಡ ಈ ರೆಸಿಪಿಯನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ, ವೀಡಿಯೋ ಇಷ್ಟವಾದರೆ ಲೈಕ್ ಮಾಡಿ, ಶೇರ್ ಮಾಡಿ ಮತ್ತು ನಮ್ಮ ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗುವುದನ್ನು ಮರೆಯಬೇಡಿ!
ಬೇಕಾಗುವ ಪದಾರ್ಥಗಳು (Ingredients):
ಆಲೂಗಡ್ಡೆ (Boiled Potatoes)
ಕಾರ್ನ್‌ಫ್ಲೋರ್ (Corn Flour)
ಬ್ರೆಡ್ ಕ್ರಂಬ್ಸ್ (Bread Crumbs)
ಮೆಣಸಿನಕಾಯಿ ಪುಡಿ / ಅಚ್ಚಖಾರದ ಪುಡಿ (Red Chilli Powder)
ಜೀರಿಗೆ / ಗರಂ ಮಸಾಲಾ (Jeera Powder / Garam Masala)
ರುಚಿಗೆ ತಕ್ಕಷ್ಟು ಉಪ್ಪು (Salt to taste)
ಕರಿಯಲು ಎಣ್ಣೆ (Oil for frying)
#PotatoSmiley #SmileyRecipe #KannadaCooking #EveningSnacks #HomeMadeSmiley #PotatoSnacks #KidsSpecial