KPSC Scam 400 ಹುದ್ದೆಗಳು ಬಂಪರ್ 'ಡಿಸ್ಕೌಂಟ್'ನಲ್ಲಿ ಸೇಲ್: IAS ಜ್ಞಾನೇಂದ್ರ-ಬಸವರಾಜ್ ಭ್ರಷ್ಟ ಲೋಕದ ಗುಟ್ಟು ರಟ್ಟು
Asianet Suvarna News
0:00 / 0:00
KPSC Scam 400 ಹುದ್ದೆಗಳು ಬಂಪರ್ 'ಡಿಸ್ಕೌಂಟ್'ನಲ್ಲಿ ಸೇಲ್: IAS ಜ್ಞಾನೇಂದ್ರ-ಬಸವರಾಜ್ ಭ್ರಷ್ಟ ಲೋಕದ ಗುಟ್ಟು ರಟ್ಟು
5 690 просмотров · 21 час назад
Asianet Suvarna News
5,64 млн подписчиков
5 690 просмотров · 21 час назад
ಕೆಪಿಎಸ್‌ಸಿ (KPSC) ಪಶುವೈದ್ಯಕೀಯ ಅಧಿಕಾರಿಗಳ ನೇಮಕಾತಿಯಲ್ಲಿ ನಡೆದ ಕೋಟ್ಯಂತರ ರೂಪಾಯಿ ಅಕ್ರಮದ ಎಕ್ಸ್‌ಕ್ಲೂಸಿವ್ ಸತ್ಯಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಬಯಲಿಗೆಳೆದಿದೆ. 400 ಹುದ್ದೆಗಳ ಮಾರಾಟಕ್ಕೆ ಭ್ರಷ್ಟರ ತಂಡ ಭಾರಿ ರೇಟ್ ಫಿಕ್ಸ್ ಮಾಡಿತ್ತು. 2025ರ ಜುಲೈ ಅಧಿಸೂಚನೆ ವೇಳೆಗೆ ಪ್ರತಿ ಹುದ್ದೆಗೆ 1.10 ಕೋಟಿ ರೂಪಾಯಿ ಬೇಡಿಕೆಯಿಟ್ಟಿದ್ದ ಆರೋಪಿಗಳು, ಪರೀಕ್ಷೆ ಹತ್ತಿರವಾಗುತ್ತಿದ್ದಂತೆ 80 ಲಕ್ಷ, 50 ಲಕ್ಷ ಕೊನೆಗೆ 40 ಲಕ್ಷ ರೂಪಾಯಿಗೂ 'ಡಿಸ್ಕೌಂಟ್ ಸೇಲ್' ನಡೆಸಿರುವುದು ಸಿಐಡಿ ತನಿಖೆಯಲ್ಲಿ ಕಕ್ಕಿದ್ದಾರೆ!
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#kpscscam #kpsc #karnataka #kpscrecruitment #JnanendraKumar #BasavarajKannale #KPSCNews #CIDKarnataka #suvarnanews #kannadanews #asianetsuvarnanews #kannadaprabha #karnatakanews #karnataka #news
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews