Перейти к содержимому

ವಚನ ನಾದಲೋಕ- ದಾವಣಗೆರೆ Vachana Naadaloka Davnagere.

Basava Marulasidda Swamiji

0:00 / 0:00

ವಚನ ನಾದಲೋಕ- ದಾವಣಗೆರೆ Vachana Naadaloka Davnagere.

13 930 просмотров · 7 дн. назад
Basava Marulasidda Swamiji
2,42 тыс. подписчиков
13 930 просмотров · 7 дн. назад
ದಾವಣಗೆರೆ ಮಹಾನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ‘ವಚನ ನಾದಲೋಕ’ ಒಂದೇ ವೇದಿಕೆಯ ಮೇಲೆ 3642 ಜನರು ಒಟ್ಟಿಗೇ ನಿಂತುಕೊಂಡು ಬಸವಣ್ಣನವರ 33 ವಚನಗಳನ್ನು ಹಾಡಿದ ಅಪರೂಪದ ಕಾರ್ಯಕ್ರಮ. ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಪೇಕ್ಷೆಯಂತೆ, ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಮಾರ್ಗದರ್ಶನ ಹಾಗು ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮಿಗಳ ನೇತೃತ್ವದಲ್ಲಿ ದಾವಣಗರೆಯ ಬಸವಾಭಿಮಾನಿಗಳೆಲ್ಲ ಸೇರಿ ನೆಡೆಸಿದ ಐತಿಹಾಸಿಕ ಕಾರ್ಯಕ್ರಮ.