ಸಂಡೂರು ತಾಲೂಕಿನ ವಿಠಲಪುರ ಗ್ರಾಮ ಹೊಲಗಳಿಗೆ ಭೇಟಿ ಮಾಡಿದ ಸಚಿವ ನಾಗೇಂದ್ರ.
Avinash Ballari Rider
0:00 / 0:00
ಸಂಡೂರು ತಾಲೂಕಿನ ವಿಠಲಪುರ ಗ್ರಾಮ ಹೊಲಗಳಿಗೆ ಭೇಟಿ ಮಾಡಿದ ಸಚಿವ ನಾಗೇಂದ್ರ.
328 просмотров · 1 месяц назад
Avinash Ballari Rider
76,4 тыс. подписчиков
328 просмотров · 1 месяц назад
ಬಳ್ಳಾರಿ: ಎರಡನೇ ದಿನ ಸಚಿವ ನಾಗೇಂದ್ರ ಅವರಿಂದ ಬರ ಅಧ್ಯಯನ..
ಸಂಡೂರು ತಾಲೂಕಿನ ವಿಠಲಪುರ ಗ್ರಾಮ ಹೊಲಗಳಿಗೆ ಭೇಟಿ..
ಶಾಸಕಿ ಅನ್ನಪೂರ್ಣ ತುಕಾರಾಂ ಜೊತೆಗೆ ಬರ ಅಧ್ಯಾಯನ ಮಾಡಿದ ನಾಗೇಂದ್ರ..
ಸಂಪೂರ್ಣವಾಗಿ ಒಣಗಿ ಹೋಗಿರೋ ಹತ್ತಿ ಹೊಲಕ್ಕೆ ಭೇಟಿ ಪರಿಶೀಲನೆ..
ಸಂಡೂರು ತಾಲೂಕಿನಲ್ಲಿ ಈ ಬಾರಿ ಶೇ 68ರಷ್ಟು ಮಳೆಯಾಗಿಲ್ಲ..
ಬಿತ್ತಿದ ಬೆಳೆಯಲ್ಲ ಒಣಗಿ ಹೋಗಿರೋದ್ದು ಪರಿಹಾರಕ್ಕೆ ರೈತರ ಒತ್ತಾಯ
#ballari #bellary #minister #Minister #BNagendra #Drought #Officials #Directed #Visit #Fields #water #rain #raindrops