Перейти к содержимому

ಸವಳಸಂಗ ವೃಕ್ಷೋದ್ಯಾನ Savalsang Tree Park ವಿಜಯಪುರ 😱‪@VikramOG-25‬

vikramog

0:00 / 0:00

ಸವಳಸಂಗ ವೃಕ್ಷೋದ್ಯಾನ Savalsang Tree Park ವಿಜಯಪುರ 😱‪@VikramOG-25‬

2 840 просмотров · 1 мес. назад
vikramog
4,82 тыс. подписчиков
2 840 просмотров · 1 мес. назад
ಬಿಸಿಲೂರು ವಿಜಯಪುರ ಜಿಲ್ಲೆಯ ಅತ್ಯಂತ ಎತ್ತರದ ಪ್ರದೇಶದಲ್ಲಿ ನಿರ್ಮಾಣವಾಗಿರುವ ಸವಳಸಂಗ ವೃಕ್ಷೋದ್ಯಾನ. ಒಂದು ಕಾಲದಲ್ಲಿ ಪೂರ್ತಿ ಬಂಜರು ಭೂಮಿಯಾಗಿದ್ದ ಈ ಬೆಟ್ಟ, ಇವತ್ತು ೧೧,೦೦೦ಕ್ಕೂ ಹೆಚ್ಚು ಗಿಡ-ಮರಗಳಿಂದ ಕಂಗೊಳಿಸ್ತಿರೋ ಹಸಿರು ಸ್ವರ್ಗವಾಗಿ ಬದಲಾಗಿದ್ದು ಹೇಗೆ? ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಸಂರಕ್ಷಣೆಯ ಅದ್ಭುತ ಮಾದರಿ ಹಾಗೂ ಪೂಜ್ಯ ಶ್ರೀ ಸಿದ್ಧೇಶ್ವರ ಅಪ್ಪಾಜಿಯವರ ಆಶೀರ್ವಾದ ಹೊಂದಿರುವ ಈ ಸುಂದರ ಸ್ಥಳದ ಸಂಪೂರ್ಣ ಮಾಹಿತಿಯನ್ನು ಈ ವೀಡಿಯೋದಲ್ಲಿ ನೀಡಲಾಗಿದೆ. 🚗 ಹೋಗುವುದು ಹೇಗೆ? ಸ್ಥಳ: ಸವಳಸಂಗ, ಇಂಡಿ ತಾಲ್ಲೂಕು, ವಿಜಯಪುರ ದೂರ: ವಿಜಯಪುರ ನಗರದಿಂದ ೩೦ ರಿಂದ ೩೫ ಕಿ.ಮೀ ಬೆಸ್ಟ್ ಟೈಮ್: ಮುಂಜಾನೆ ಅಥವಾ ಸಂಜೆ ೪ ರಿಂದ ೬:೩೦ #Savalsang #Vijayapura #Bijapur #SavalsangVlog #KannadaVlog #VikramOG #TreePark #KarnatakaTourism #NorthKarnataka #NatureVlog #Indi #SiddheshwarAppaji #KannadaYouTuber