Pratap Simha Counter to Priyank Kharge: ಹಳ್ಳಿ ಗುಗ್ಗು ಎಂದ ಪ್ರಿಯಾಂಕ್ ಖರ್ಗೆಗೆ ಪ್ರತಾಪ್ ಸಿಂಹ ಖಡಕ್ ಕೌಂಟರ್
Asianet Suvarna News
0:00 / 0:00
Pratap Simha Counter to Priyank Kharge: ಹಳ್ಳಿ ಗುಗ್ಗು ಎಂದ ಪ್ರಿಯಾಂಕ್ ಖರ್ಗೆಗೆ ಪ್ರತಾಪ್ ಸಿಂಹ ಖಡಕ್ ಕೌಂಟರ್
28 005 просмотров · 13 ч назад
Asianet Suvarna News
5,67 млн подписчиков
28 005 просмотров · 13 ч назад
ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆಯವರನ್ನು ಗೆಲ್ಲಿಸಿದ್ದು ಗುರುಮಿಟ್ಕಲ್‌ನ ಇದೇ ಹಳ್ಳಿ ಗುಗ್ಗುಗಳು" ಎಂದು ಪ್ರತಾಪ್ ಸಿಂಹ ತಿವಿದಿದ್ದಾರೆ. "ಹಳ್ಳಿಯವರ ಮತದಿಂದ ಗೆದ್ದು ಡಾಲರ್ಸ್ ಕಾಲೋನಿ, ಸದಾಶಿವನಗರದ ಐಷಾರಾಮಿ ಬಂಗಲೆಗಳಲ್ಲಿ ಕೂತಿರುವ ನೀವು ಹಳ್ಳಿ ಜನರನ್ನು ಹೀಯಾಳಿಸುತ್ತಿದ್ದೀರಿ. ನೀವು ಗೆಲ್ಲುವ ಚಿತ್ತಾಪುರವೇನು ಅಮೆರಿಕದ ಚಿಕಾಗೋನಾ? ತಾಖತ್ತಿದ್ದರೆ ಬೆಂಗಳೂರಿಗೆ ಬಂದು ಚುನಾವಣೆ ಎದುರಿಸಿ, ಜನ ಯಾರು ಗುಗ್ಗು ಅಂತ ತೋರಿಸ್ತಾರೆ.. ಎಂದು ಪ್ರತಾಪ್ ಸಿಂಹ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#PratapSimha #PriyankKharge #HDKumaraswamy #HalliGuggu #suvarnanews #kannadanews #asianetsuvarnanews #kannadaprabha #karnatakanews #karnataka #news
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews