ರೇವಣಸಿದ್ಧರು ತಪಸ್ಸು ಮಾಡಿದ ಗವಿಯೊಳಗೆ ಹೋದ್ವಿ 🤯 |ತೂಕದಗುಡ್ಡ
Nomad.Murali
0:00 / 0:00
ರೇವಣಸಿದ್ಧರು ತಪಸ್ಸು ಮಾಡಿದ ಗವಿಯೊಳಗೆ ಹೋದ್ವಿ 🤯 |ತೂಕದಗುಡ್ಡ
58 921 просмотр · 2 мес. назад
Nomad.Murali
13,5 тыс. подписчиков
58 921 просмотр · 2 мес. назад
ದುಡ್ಡಿಲ್ಲದೆ ಕರ್ನಾಟಕ ಪ್ರವಾಸದ ಈ ಸಂಚಿಕೆಯಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತೂಕದಗುಡ್ಡದಲ್ಲಿರುವ ಕುರುಬರ ಮೂಲ ಗುರುಪೀಠಕ್ಕೆ ಭೇಟಿ ನೀಡಿದ್ದೇನೆ.
ಇದೇ ಸ್ಥಳದಲ್ಲಿ ಶ್ರೀ ಆದಿ ಜಗದ್ಗುರು ರೇವಣ ಸಿದ್ಧರು ತಪಸ್ಸು ಮಾಡಿದ ಗವಿ ಇದೆ ಎಂದು ಸ್ಥಳೀಯರು ನಂಬುತ್ತಾರೆ. ಅಲ್ಲೇ ಸ್ವಲ್ಪ ಮುಂದೆ ಹೋದ್ರೆ ಇಂದಿಗೂ ಮಳೆ ಬರದ ಸಂದರ್ಭದಲ್ಲಿ ಅಲ್ಲೊಂದು ಸ್ಥಳವನ್ನು ಸ್ವಚ್ಛಗೊಳಿಸಿ, ಪೂಜೆ ಸಲ್ಲಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಇಲ್ಲಿಯ ಜನರಲ್ಲಿ ಜೀವಂತವಾಗಿದೆ.
ಈ ವಿಡಿಯೋದಲ್ಲಿ ಆ ಗವಿ, ಅದರ ಇತಿಹಾಸ, ಸ್ಥಳೀಯರ ನಂಬಿಕೆ ಮತ್ತು ನನ್ನ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.
ಈ ರೀತಿಯ ಕರ್ನಾಟಕದ ಮರೆತುಹೋದ ಇತಿಹಾಸ, ಸಂಸ್ಕೃತಿ ಮತ್ತು ಮಾನವೀಯ ಕಥೆಗಳಿಗಾಗಿ Nomad Murali ಚಾನೆಲ್‌ಗೆ Subscribe ಮಾಡಿ.
⸻
#nomadmurali #kannadavlogs #kannada #karnatakahistory
#NomadMurali #Karnataka #RevanaSiddeshwara #Kuruba #TravelVlog