ಪೇಂಟಿಂಗ್ ಕಾಂಟ್ರಾಕ್ಟ್‌ನಲ್ಲಿ ಮೋಸ ಹೋಗಬೇಡಿ! | ಮೆಟೀರಿಯಲ್ ಮತ್ತು ಲೇಬರ್ ರೇಟ್ ಪಕ್ಕಾ ಲೆಕ್ಕಾಚಾರ! 🏡📊
Along with house painting
0:00 / 0:00
ಪೇಂಟಿಂಗ್ ಕಾಂಟ್ರಾಕ್ಟ್‌ನಲ್ಲಿ ಮೋಸ ಹೋಗಬೇಡಿ! | ಮೆಟೀರಿಯಲ್ ಮತ್ತು ಲೇಬರ್ ರೇಟ್ ಪಕ್ಕಾ ಲೆಕ್ಕಾಚಾರ! 🏡📊
16 просмотров · 2 дня назад
Along with house painting
12 подписчиков
16 просмотров · 2 дня назад
@Maheshprince-d7w @ArtSpacePainting @wowartpainting
ಪೇಂಟರ್ಸ್‌ಗೆ ಮೆಟೀರಿಯಲ್ ಸೇರಿಸಿ ಕಾಂಟ್ರಾಕ್ಟ್ ಕೊಟ್ಟುಬಿಡಬೇಕಾ? ಅಥವಾ ಮೆಟೀರಿಯಲ್ ನಾವೇ ತಂದು ಬರೀ ಲೇಬರ್ (ಕೂಲಿ) ಮಾತ್ರ ಕೊಡಬೇಕಾ?'ತುಂಬಾ ಜನ ಟೆನ್ಷನ್ ಬೇಡ ಅಂತ ಮೆಟೀರಿಯಲ್ ಸೇರಿಸಿ ಪೂರ್ತಿ ಕಾಂಟ್ರಾಕ್ಟ್ ಕೊಟ್ಟುಬಿಡ್ತಾರೆ. ಆದರೆ ನೆನಪಿಡಿ, ಅಲ್ಲೇ ನಿಮಗೆ ದೊಡ್ಡ ಮೊತ್ತದ ನಷ್ಟ ಆಗೋದು! ಪೇಂಟರ್ಸ್ ಮತ್ತು ಮೆಟೀರಿಯಲ್ ಡೀಲ್ ಅನ್ನು ಸರಿಯಾಗಿ ಮಾಡಿಕೊಳ್ಳದಿದ್ದರೆ ನಿಮ್ಮ ಬಜೆಟ್ ಕೈ ಮೀರಿ ಹೋಗುತ್ತೆ. ಇವತ್ತಿನ ಈ 15 ನಿಮಿಷದ ವಿಡಿಯೋದಲ್ಲಿ, ನೀವು ಪ್ರತಿ ಸ್ಕ್ವೇರ್ ಫೀಟ್‌ಗೆ ಹೇಗೆ ರೇಟ್ ಫಿಕ್ಸ್ ಮಾಡಬೇಕು? ಪೇಂಟ್ ಖರೀದಿಸುವಾಗ ಎಷ್ಟು ದುಡ್ಡು ಉಳಿಸಬಹುದು
ಮೊದಲು ಈ ಎರಡು ಆಪ್ಷನ್‌ಗಳ ವ್ಯತ್ಯಾಸ ತಿಳಿಯೋಣ:
ಆಪ್ಷನ್ 1: ವಿತ್ ಮೆಟೀರಿಯಲ್ (With Material): ಇಲ್ಲಿ ನೀವು ಪೇಂಟರ್‌ಗೆ ಸ್ಕ್ವೇರ್ ಫೀಟ್‌ಗೆ ಇಷ್ಟು ಅಂತ ಫಿಕ್ಸ್ ಮಾಡ್ತೀರಾ (ex 25rs or 35rs ). ಬಣ್ಣ, ಪುಟ್ಟಿ ಎಲ್ಲ ಅವರದ್ದೇ. ಇದರಲ್ಲಿರೋ ರಿಸ್ಕ್ ಏನಂದ್ರೆ, ಅವರು ಲಾಭ ಜಾಸ್ತಿ madkobeku anta box ಒಳಗಡೆ ಲೋಕಲ್ paint ಮಿಕ್ಸ್ ಮಾಡುವ ಚಾನ್ಸ್ ಇರುತ್ತೆ. ನಿಮಗೆ ಮೋಸ ಆದ್ರೂ ಗೊತ್ತಾಗಲ್ಲ.
ಆಪ್ಷನ್ 2: ಬರೀ ಲೇಬರ್ (Labor Only - RECOMMENDED): ಇದು ಅತ್ಯಂತ ಬೆಸ್ಟ್ choice ಇಲ್ಲಿ ಬಣ್ಣದ ಬ್ರ್ಯಾಂಡ್ ಮತ್ತು ಕ್ವಾಲಿಟಿಯನ್ನು ನೀವೇ tirmanisutora ಪೇಂಟರ್‌ಗೆ ಬರೀ ಅವರ ರೆಕ್ಕೆ ಮುಕ್ಕದ ಶ್ರಮಕ್ಕೆ (Labor Cost) ಮಾತ್ರ ದುಡ್ಡು ಕೊಡ್ತೀರಾ. ಇಲ್ಲಿ ಕಮಿಷನ್ ದಂಧೆ ಇರಲ್ಲ."
ಹೊಸ ಮನೆ (Fresh Painting - 2 Coat Putty + 1 Coat Primer + 2 Coat Paint): ಇದಕ್ಕೆ ಬರೀ ಲೇಬರ್ ಚಾರ್ಜ್ ಸ್ಕ್ವೇರ್ ಫೀಟ್‌ಗೆ ₹12 ರಿಂದ ₹18 ವರೆಗೂ ಆಗಬಹುದು.
ಹಳೇ ಮನೆ ಮರುಪೇಂಟಿಂಗ್ (Repainting - ಕೇವಲ ಟಚ್‌ಅಪ್ + 2 Coat Paint): ಇದಕ್ಕೆ ಲೇಬರ್ ಚಾರ್ಜ್ ಕಮ್ಮಿ ಇರುತ್ತೆ, ಸ್ಕ್ವೇರ್ ಫೀಟ್‌ಗೆ ₹7 ರಿಂದ ₹10 ಸಾಕು.
ರಾಯಲ್ ಪ್ಲೇ ಅಥವಾ ಟೆಕ್ಸ್ಚರ್ ಡಿಸೈನ್ (Texture Art): ಇದಕ್ಕೆ ಕಲೆಯ ಆಧಾರದ ಮೇಲೆ ಸ್ಕ್ವೇರ್ ಫೀಟ್‌ಗೆ ₹35 ರಿಂದ ₹60 ರವರೆಗೆ ಲೇಬರ್ ಚಾರ್ಜ್ ಇರುತ್ತದೆ.
@jayleepainting