Перейти к содержимому

ಅಳಬ್ಯಾಡಾ ಹೋಗ ಗೆಳತಿ ಜಾನಪದ ಗೀತೆ/New Janapada Song/Mantu Shirol

Jana Mana Music Beats

0:00 / 0:00

ಅಳಬ್ಯಾಡಾ ಹೋಗ ಗೆಳತಿ ಜಾನಪದ ಗೀತೆ/New Janapada Song/Mantu Shirol

221 просмотр · 3 нед. назад
Jana Mana Music Beats
10 подписчиков
221 просмотр · 3 нед. назад
ಅಳಬ್ಯಾಡಾ ಹೋಗ ಗೆಳತಿ ನೀನು ಮದುವ್ಯಾಗಿ ಹಣೆಬರಹ ಬರೆದ ಬ್ರಹ್ಮಗ, ಕೈಮುಗಿತೇನ, ನಾನು ತೀರುಗಿ... ಮೊದಲೇ ನಂದು, ಬಡತನ ಮನಿಯ... ಹೆಣ್ಣ ಕೇಳಿದರ, ಕೊಡತರ ಹ್ಯಾಂಗ....ಆಆಅ ದುಡ್ಡು ಮಾಡಿ, ಮನಿಗೆ ಬಂದು, ಹೆಣ್ಣ ಕೇಳಿದರ, ಕೊಡತಾರಂತ, ದುಡಿಯಲಾಕ , ಬಂದೆ ಗೇಳತಿ, ನಿನ್ನ ಪ್ರೀತಿ... ಮನದಾಗ ಇಟ್ಟು...ಉಉಉ ಅಳಬ್ಯಾಡಾ ಹೋಗ ಗೆಳತಿ ನೀನು ಮದುವ್ಯಾಗಿ, ಹಣೆಬರಹ ಬರೆದ ಬ್ರಹ್ಮಗ ಕೈಮುಗಿತೇನ, ನಾನು ತೀರುಗಿ... ಆಣಿ ಮಾಡಿ, ಕಳಿಸಿದಿ ದೂರ... ದುಡ್ಡ ಮಾಡಿ, ಊರಿಗಿ ನೀ ಬಾರ...ಅಅ ನಾವು ಕೂಡಿ, ಬಾಳೋಣ ಜೋರ...ಅ ಅಂತ ಹೇಳಿದಿ, ಬುದ್ದಿ ಚೂರ...ಅಅಅ ಅಳಬ್ಯಾಡಾ ಹೋಗ ಗೆಳತಿ ನೀನು ಮದುವ್ಯಾಗಿ ಹಣೆಬರಹ ಬರೆದ ಬ್ರಹ್ಮಗ ಕೈಮುಗಿತೇನ, ನಾನು ತೀರುಗಿ... ನಿನ್ನ ನಂಬಿ, ದುಡಿಲಾಕ ಬಂದೆ...ಏಏಏ ಹಗಲು ರಾತ್ರಿ, ಮರೆತ ಹೊದೇ, ಒಂದು ವರುಷ, ದುಡಿದ ನಾನು, ಹತ್ತು, ಲಕ್ಷ , ಹಣವ ತಂದೆ , ಅಳಬ್ಯಾಡಾ ಹೋಗ ಗೆಳತಿ ನೀನು ಮದುವ್ಯಾಗಿ, ಹಣೆಬರಹ ಬರೆದ ಬ್ರಹ್ಮಗ ಕೈಮುಗಿತೇನ, ನಾನು ತೀರುಗಿ... ಗೇಳತಿ ನಿನ್ನ , ಮಾರಿಯ ನೋಡೋ ಹಂಬಲದಾಗ, ಓಡಿ ಬಂದೇ, ನೀಮ್ಮಯ ಮನಿ ಮುಂದ ನಾನು, ನಿಟ್ಟುಸಿರ ಬಿಟ್ಟೆ...ಏಏಏ ಅಳಬ್ಯಾಡಾ ಹೋಗ ಗೆಳತಿ ನೀನು ಮದುವ್ಯಾಗಿ ಹಣೆಬರಹ ಬರೆದ ಬ್ರಹ್ಮಗ ಕೈಮುಗಿತೇನ, ನಾನು ತೀರುಗಿ... ತಲೆಯೆತ್ತಿ ನೋಡಿರ, ಗೇಳತಿ, ನಿಂತಿದ್ದಿ ಕಣ್ಣ ಮುಂದ... ನಿನ ನೋಡಿ, ನನ್ನ ಖುಷಿಯು, ಆಕಾಶಕ್ಕೂ ಮಿಗಿಲು, ನಕ್ಕು ನಕ್ಕು , ಕಣ್ಣೀರ ಹಾಕಿ, ಅಳಬ್ಯಾಡಾ ಹೋಗ ಗೆಳತಿ ನೀನು ಮದುವ್ಯಾಗಿ, ಹಣೆಬರಹ ಬರೆದ ಬ್ರಹ್ಮಗ ಕೈಮುಗಿತೇನ, ನಾನು ತೀರುಗಿ... ನಿನ್ನ ತಬ್ಬಿ , ಸಂತಸ ಪಟ್ಟೆ, ಯಾರೋ ಕೂಗಿದ, ಧನಿಯ ಕೇಳಿ, ನಿನ್ನ ತಬ್ಬಿದ, ದೂರ ಸರಿದು, ನಿಂತು ನೋಡಿದರ....ಅಅಅಅ ಅಳಬ್ಯಾಡಾ ಹೋಗ ಗೆಳತಿ ನೀನು ಮದುವ್ಯಾಗಿ, ಹಣೆಬರಹ ಬರೆದ ಬ್ರಹ್ಮಗ ಕೈಮುಗಿತೇನ, ನಾನು ತೀರುಗಿ... ನೀನು ಕಟ್ಟಿಕೊಂಡ ತಾಳಿಯ ನೋಡಿ ಎದೇಗೇ ಬಡಿತಲ್ಲ ಸೀಡಿಲ.... ಕೇಳಗ ಬಿದ್ದು , ಹಿಂದೆ ಸರಿದು ನಿನ ನೋಡದೇ ಬಂದೇನಾ...ಅಅಅ ಅಳಬ್ಯಾಡಾ ಹೋಗ ಗೆಳತಿ ನೀನು ಮದುವ್ಯಾಗಿ, ಹಣೆಬರಹ ಬರೆದ ಬ್ರಹ್ಮಗ ಕೈಮುಗಿತೇನ, ನಾನು ತೀರುಗಿ... ನೀನು ಮಾಡಿದ, ಪ್ರೀತೀಯ ಮೋಸಕ , ನಾ ಜೀವನ ಬಿಡಲೇ ನಾ..ಆಆಆ ಅಳಬ್ಯಾಡಾ ಹೋಗ ಗೆಳತಿ ನೀನು ಮದುವ್ಯಾಗಿ, ಹಣೆಬರಹ ಬರೆದ ಬ್ರಹ್ಮಗ ಕೈಮುಗಿತೇನ, ನಾನು ತೀರುಗಿ... Lyrics by ಮಾಂತು ಶಿರೋಳ