ಹೊಟ್ಟೆ ಕೊಬ್ಬು ಬೆಣ್ಣೆ 🔥 ಥರ ಕರಗತ್ತೆ 😴 ನಿದ್ರೆಯಲ್ಲಿ ತೂಕ ಇಳಿಕೆ healthy weight loss night drink
Anu's beauty bliss
0:00 / 0:00
ಹೊಟ್ಟೆ ಕೊಬ್ಬು ಬೆಣ್ಣೆ 🔥 ಥರ ಕರಗತ್ತೆ 😴 ನಿದ್ರೆಯಲ್ಲಿ ತೂಕ ಇಳಿಕೆ healthy weight loss night drink
390 342 просмотра · 6 дн. назад
Anu's beauty bliss
5,01 тыс. подписчиков
390 342 просмотра · 6 дн. назад
Hay ಎಲ್ಲರಿಗೂ ನಮಸ್ಕಾರ 🙏
Welcome to my channel anu's beauty bliss
🌙 ರಾತ್ರಿ Barley Tea ಕುಡಿದರೆ Weight Loss ಗೆ ಸಹಾಯವಾಗುತ್ತದೆಯೇ?
Barley Tea ಅನ್ನು ಹೇಗೆ ತಯಾರಿಸಬೇಕು, ಯಾವ ಸಮಯದಲ್ಲಿ ಕುಡಿಯಬಹುದು ಮತ್ತು ಇದು ನಿಮ್ಮ healthy lifestyle ಹಾಗೂ weight managementಗೆ ಹೇಗೆ ಸಹಾಯಕವಾಗಬಹುದು ಎಂಬುದನ್ನು ಈ ವಿಡಿಯೋದಲ್ಲಿ ತಿಳಿಯೋಣ. ❤️
ಈ ವಿಡಿಯೋದಲ್ಲಿ Barley Tea ಮಾಡುವ ವಿಧಾನ, ಕುಡಿಯುವ ಸರಿಯಾದ ಸಮಯ ಮತ್ತು ಕೆಲವು ಮುಖ್ಯ tipsಗಳನ್ನು ಸರಳವಾಗಿ ಹಂಚಿಕೊಂಡಿದ್ದೇನೆ.
⚠️ ಗಮನಿಸಿ: Barley Tea ಮಾತ್ರದಿಂದಲೇ ತೂಕ ಕಡಿಮೆಯಾಗುವುದಿಲ್ಲ. ಸಮತೋಲನ ಆಹಾರ, ನಿಯಮಿತ ವ್ಯಾಯಾಮ ಮತ್ತು ಉತ್ತಮ ಜೀವನಶೈಲಿಯ ಜೊತೆಗೆ ಇದನ್ನು ಬಳಸುವುದು ಮುಖ್ಯ.
ವಿಡಿಯೋ ಇಷ್ಟವಾದರೆ Like 👍 Share madi
Thanks for watching
Subscribe to my channel for more videos 🙏
⚠️Disclaimer: The information provided here is for general purpose only and not given by any health care professional. However, every remedy shared on this channel, has been tried by me after due research from various sources but everyone is different and might react differently to varied herbs. All information are provided in good faith, however, we make no representation of warranty of any kind, express or implied.