Перейти к содержимому

Varava Kode Chamundi - ವರವ ಕೊಡೆ ಚಾಮುಂಡಿ - Kannada Devotional Lyrical Video - 4K

KDMS Creations - SKC

0:00 / 0:00

Varava Kode Chamundi - ವರವ ಕೊಡೆ ಚಾಮುಂಡಿ - Kannada Devotional Lyrical Video - 4K

572 906 просмотров · 1 год назад
KDMS Creations - SKC
935 тыс. подписчиков
572 906 просмотров · 1 год назад
#kannadadevotionalsongs #kannada #chamundeshwari #chamundeswari #kannadalyricalvideos Watch and Listen to Kannada famous devotional song Varava Kode Chamundi - ವರವ ಕೊಡೆ ಚಾಮುಂಡಿ which sung by B.K. Sumitra All Rights belongs to respective Owners. Use Headphone for Better Audio Quality ಕನ್ನಡ ಭಕ್ತಿ ಗೀತೆಗಳು, ಜಾನಪದ ಗೀತೆಗಳು, ಕನ್ನಡ ಚಲನಚಿತ್ರ ಗೀತೆಗಳು ಹಾಗೂ ಭಾವಗೀತೆಗಳನ್ನು ಕೇಳಿ ಆನಂದಿಸಿ ಹೆಚ್ಚಿನ ಕನ್ನಡ ಗೀತೆಗಳಿಗೆ ಚಾನೆಲ್ ಗೆ Subscribe ಆಗಿ YouTube:    / kannadadevotionalsongs   Instagram:   / kannada_devotional_songs   Lyrics: ಚಾಮುಂಡಿ ದೇವಿ ಚಾಮುಂಡಿ||2|| ವರವ ಕೊಡೆ ಚಾಮುಂಡಿ ವರವ ಕೊಡೆ||2|| ಸೆರಗೊಡ್ಡಿ ಬೇಡುವೆನೂ ವರವ ಕೊಡೆ ವರವ ಕೊಡೆ ಒಲವಿಂದ ನೀನೆನಗೆ ,ವರ ನೀಡಿ ಸಲಹದಿರೆ||2|| ನಿನ್ನಾಣೆ ನಾ ನಿನ್ನ‌ ಪಾದ ಬಿಡೆ ನಿನ್ನ ಪಾದ ಬಿಡೆ ||ವರವ|| ಕುಂಕುಮವು ಅರಸಿನವು ಹೊಳೆವಂತ ಕರಿಮಣಿಯು||ಕುಂಕುಮ|| ಸ್ಥಿರವಾಗಿ ಇರುವಂತೆ ವರವ ತೊಡೆ ಸೆರಗೊಡ್ಡಿ ಬೇಡುವೆನು ವರವ ಕೊಡೆ ವರವ ಕೊಡೆ ||ವರವ|| ಬಾಗಿಲಲಿ ತೋರಣ ಮದುವೆ ಮುಂಜಿ ನಾಮಕರಣ||ಬಾಗಿಲಲಿ|| ಯಾವಾಗಲು ಆಗುವಂತೆ ವರವ ಕೊಡೆ ನಿನ್ನಾಣೆ ನಾ ನಿನ್ನ ಪಾದ ಬಿಡೆ ನಿನ್ನ ಪಾದ ಬಿಡೆ ||ವರವ|| ಹೆಸರುಳ್ಳ ಮನೆ ಕಟ್ಟಿ ಹಸು ಕರುಗಳ ಸಾಲು ಕಟ್ಟಿ||ಹೆಸರು|| ವಂಶವ್ರಧ್ಧಿ ಆಗುವಂತೆ ವರವ ಕೊಡೆ ಸೆರಗೊಡ್ಡಿ ಬೇಡುವೆನು ವರವ ಕೊಡೆ ವರವ ಕೊಡೆ ||ವರವ|| ಮನೆಯಲ್ಲಿ ಹರುಷ ಕೊಟ್ಟು ಮನದಲ್ಲಿ ಶಾಂತಿ ಕೊಟ್ಟು||ಮನೆಯ|| ಭಕ್ತಿ ಹ್ರದಯ ತುಂಬುವಂತೆ ವರವ ಕೊಡೆ ನಿನ್ನಾಣೆ ನಾ ನಿನ್ನ ಪಾದ ಬಿಡೆ ನಿನ್ನ ಪಾದ ಬಿಡೆ ||ವರವ||