Перейти к содержимому

ಲಚ್ಯಾಣ ಕಮರಿಮಠದ ಶ್ರೀ ಸದ್ಗುರು ಸಿದ್ಧಲಿಂಗೇಶ್ವರ ಸದ್ಗುರುಗಳಿಂದ ಮಾಡಿದ ಶ್ರೀ ಸದ್ಗುರು ಶಂಕರಲಿಂಗೇಶ್ವರರ ತೇರು

sanskrit vedic madurakandi kamarimat nandeshvar

0:00 / 0:00

ಲಚ್ಯಾಣ ಕಮರಿಮಠದ ಶ್ರೀ ಸದ್ಗುರು ಸಿದ್ಧಲಿಂಗೇಶ್ವರ ಸದ್ಗುರುಗಳಿಂದ ಮಾಡಿದ ಶ್ರೀ ಸದ್ಗುರು ಶಂಕರಲಿಂಗೇಶ್ವರರ ತೇರು

758 просмотров · 7 дней назад
sanskrit vedic madurakandi kamarimat nandeshvar
351 подписчик
758 просмотров · 7 дней назад
🙏 ಓಂ ಶ್ರೀ ಗುರುಭ್ಯೋ ನಮಃ 🙏 ಲಚ್ಯಾಣ ಕಮರಿಮಠದ ಕ್ಷೇತ್ರಾಧಿಪತಿಯರಾದ ಶ್ರೀ ಸದ್ಗುರು ಸಿದ್ಧಲಿಂಗೇಶ್ವರ ಮಹಾರಾಜರು ಕಕ್ಕಳಮೇಳಿಯಲ್ಲಿ ಅವರು 6 ವರ್ಷದವರಿದ್ದಾಗ ಚಿಕ್ಕ ತೇರನ್ನು ಮಾಡಿ ಅವರ ಗುರುಗಳಾದ ಶ್ರೀ ಸದ್ಗುರು ಶಂಕರಲಿಂಗೇಶ್ವರ ಗುರುಗಳ ತೇರು ಎಂದು ಅವರು ಮಾಡಿದ ತೇರನ್ನು ಅವರ ಅಜ್ಜಿಯ ಮುಂದೆ ತೇರನ್ನು ಎಳೆದಿದ್ದರು , ಅದನ್ನು ನೊಡಿದ ಅವರ ಅಜ್ಜಿ ಮಗು ನೀನು ಮಾಡಿದ ತೇರು ತುಂಬಾ ಚೆನ್ನಾಗಿ ಇದೆ ನೋಡಲು ಎರಡು ಕಣ್ಣು ಸಾಲುತ್ತಿಲ್ಲ ಆದರೆ ಏನು ಮಾಡುವುದು ಇದು ತೇರು ನಿಜವಾಗಿ ಮಾಡಿದ್ದರೆ ಚೆನ್ನಾಗಿತ್ತು ಇದು ದಂಟಿನಿಂದ ಮಾಡಿದ್ದಾಗಿದೆ ಹಾಗೆ ಬಿಟ್ಟರೆ ಕೆಲವು ದಿನಗಳ ನಂತರ ಇದು ಇರುವುದಿಲ್ಲ ನಿಜಾವಾದ ದೊಡ್ಡ ತೇರನ್ನು ಮಾಡಿದ್ದರೆ ಉಳಿತಿತ್ತು ಎಂದು ಹೇಳಿದ್ದರು , ಅಜ್ಜಿಯ ಮಾತನ್ನು ಕೇಳಿದ ಬಾಲ ಸಿದ್ದಲಿಂಗೇಶ್ವರರು ಅಜ್ಜಿ ನಾನು ದೊಡ್ಡ ತೇರನ್ನೇ ಮಾಡುತ್ತೇನೆ ಆದರೆ ಏನು ಮಾಡಲಿ ತೇರನ್ನು ಮಾಡಿದರೆ ಏಳೆಯಲು ಜಾಗ ಇಲ್ಲವಲ್ಲ ಎಂದು ಹೇಳಿದರು ಅದಕ್ಕೆ ಅಜ್ಜಿ ಹೇಳಿದರು ನೀನು ತೇರನ್ನು ಮಾಡುವುದಾದರೆ ತೇರನ್ನು ಎಳೆಯಲು ನಾನು ನನ್ನ ಜಮೀನನ್ನು ನಿನಗೆ ಕೊಡುತ್ತೇನೆ ಎಂದು ಹೇಳಿ ಜಮೀನನ್ನು ನಿಜವಾಗಿ ನೀಡಿದರು . ಅದಕ್ಕೆ ಗುರುಗಳು ದೊಡ್ಡವರಾದ ಬಳಿಕ ಅವರು ಶ್ರೀ ಶಂಕರಲಿಂಗೇಶ್ವರ ಸದ್ಗುರುಗಳ ತೇರು ಮಾಡಿ ಯಾರು ಮುಟ್ಟದೆ ಯಾರು ಹಗ್ಗದಿಂದ ಎಳೆಯದೆ ತೆರನ್ನು ತಾನಾಗಿಯೆ ತೇರು ಸಾಗಿದ ಲೀಲೆಯನ್ನು ಇಲ್ಲಿ ತಿಳಿಸಲಾಗಿದೆ ಇದು ಸತ್ಯವಾಗಿ ನಡೆದ ಗುರುಗಳ ಲೀಲೆ ಗುರು ಶಕ್ತಿ ಎಂಥಾದ್ದು ಎಂದು ತಿಳಿಸಲಾಗಿದೆ 🙏 Thank you | Om Tat Sat 🙏 Dont Forget to LIKE 👍👍SUBSCRIBE 🔔SHARE Our Official Channel Handle: Support me : @ಸಂಸ್ಕೃತಸಂಗೀತವೇದಪಾಠಶಾಲೆಮಧುರಖಂಡಿಕಮರಿಮಠ sanskrit vedic madurakandi kamarimat nandeshvar    / @ಸಂಸ್ಕೃತಸಂಗೀತವೇದಪಾಠಶಾಲೆಮಧುರಖಂಡಿಕಮರಿಮಠ   1 Like Please.... Contact here for bussiness purpose: ✉️basavarajhiremat650@gmail.com Your Queries: Related Tags #Sanskrit #Samskritam #SanskritLearning #SanskritShlokas #SanskritClasses #Kannada #SanskritCulture #SanskritLessons #IndianCulture #dailyvlog #viral #viralvideo #temple #pravachan #athaninews #koppal al #krishnabhajan #kirtan #sanatandharma #sanskrit #sanskar #sanskriti #siddagangamutt #sharadapeetham #mantralayamtemple #raghavendraswamydevotionalsongs #devotional #viral #viralvideo #dailyvlog #karnataka #siddalingeshwara #KannadaDevotional ✍️Any Questions Please leave Comments✍️ By: sanskrit vedic madurakandi kamarimat nandeshvar Disclaimer- Some contents are used for educational purpose under fair use. Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use. All credit for copyright materiel used in video goes to respected owner