Перейти к содержимому

Supreme Court Slams Election Commission: "ನಾವು ಯಾವುದೇ ಫಾರಂ-6 ತಿದ್ದುಪಡಿಗೆ ಅನುಮೋದಿಸಿಲ್ಲ" ಎಂದ ಸುಪ್ರೀಂ

TV5 Kannada

0:00 / 0:00

Supreme Court Slams Election Commission: "ನಾವು ಯಾವುದೇ ಫಾರಂ-6 ತಿದ್ದುಪಡಿಗೆ ಅನುಮೋದಿಸಿಲ್ಲ" ಎಂದ ಸುಪ್ರೀಂ

82 096 просмотров · 1 дн. назад
TV5 Kannada
2,73 млн подписчиков
82 096 просмотров · 1 дн. назад
Supreme Court Slams Election Commission: "ನಾವು ಯಾವುದೇ ಫಾರಂ-6 ತಿದ್ದುಪಡಿಗೆ ಅನುಮೋದಿಸಿಲ್ಲ" ಎಂದ ಸುಪ್ರೀಂ ಮತದಾರರ ನೋಂದಣಿಗೆ ಬಳಸುವ 'ಫಾರಂ-6' (Form 6) ತಿದ್ದುಪಡಿ ಮತ್ತು ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಭಾರತೀಯ ಚುನಾವಣಾ ಆಯೋಗಕ್ಕೆ (ECI) ಸುಪ್ರೀಂಕೋರ್ಟ್‌ನಿಂದ ತೀವ್ರ ಮುಖಭಂಗ ಹಾಗೂ ತಪರಾಕಿ ಎದುರಾಗಿದೆ. ಫಾರಂ-6ರಲ್ಲಿ ಮಾಡಲಾದ ಹೊಸ ಬದಲಾವಣೆಗಳಿಗೆ ಹಾಗೂ ಹೆಚ್ಚುವರಿ ಘೋಷಣೆಗಳಿಗೆ ಸುಪ್ರೀಂಕೋರ್ಟ್ ಅನುಮೋದನೆ ನೀಡಿದೆ ಎಂದು ಚುನಾವಣಾ ಆಯೋಗ ಹೇಳಿಕೊಂಡಿರುವುದನ್ನು ಸಿಜೆಐ ಸೂರ್ಯಕಾಂತ್ ನೇತೃತ್ವದ ಪೀಠವು ಗಟ್ಟಿಯಾಗಿ ತಳ್ಳಿಹಾಕಿದೆ. ನ್ಯಾಯಾಲಯದ ಹಿಂದಿನ ತೀರ್ಪುಗಳನ್ನು ಅಥವಾ ಆದೇಶಗಳನ್ನು ತಪ್ಪಾಗಿ ಉಲ್ಲೇಖಿಸಿ, ಪರಿಷ್ಕೃತ ಫಾರಂ-6 ಅನ್ನು ಸುಪ್ರೀಂ ಅನುಮೋದಿಸಿದೆ ಎಂದು ಬಿಂಬಿಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಈ ಕುರಿತು ದಾಖಲೆಗಳನ್ನು ಪರಿಶೀಲಿಸಿ ಯಾರು ಯಾವ ಬದಲಾವಣೆಗಳನ್ನು ಮಾಡಿದ್ದಾರೆ ಎಂಬುದನ್ನು ಖದ್ದು ಪರಿಶೀಲಿಸುವುದಾಗಿ ತಿಳಿಸಿರುವ ಸುಪ್ರೀಂಕೋರ್ಟ್, ಆಯೋಗದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದೆ. ಈ ಬೆಳವಣಿಗೆಯಿಂದ ಕೇಂದ್ರ ಚುನಾವಣಾ ಆಯೋಗಕ್ಕೆ ಕಾನೂನು ಹಾಗೂ ರಾಜಕೀಯ ವಲಯದಲ್ಲಿ ಭಾರೀ ಹಿನ್ನಡೆಯುಂಟಾಗಿದ್ದು, ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. The Election Commission of India (ECI) has faced a sharp rebuke and reprimand from the Supreme Court led by Chief Justice Surya Kant over the ongoing controversy surrounding modifications to Form 6 for voter registration. The apex court firmly contradicted the poll panel's claims that its revised Form 6 and associated declarations had received judicial endorsement, clarifying that the court had neither approved nor disapproved the changes introduced subsequently. The Bench expressed strong displeasure over selective interpretations and statements claiming judicial backing for administrative form alterations without explicit court scrutiny. Warning that such selective reading of previous orders will not be tolerated, the Supreme Court has sought official records to examine the precise changes made to the voter application formats, sending ripples through political and legal circles. #SupremeCourt #ElectionCommission #Form6 #CJISuryaKant #VoterRegistration #SIRProcess #LegalNews #NationalNews #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬