Перейти к содержимому

Shivanna @ 40: ನಾನು - Shiva Rajkumar ಹೋಗೋ - ಬಾರೇ ಅಂತ ಮಾತಾಡೋದು, ಪಾರ್ವತಮ್ಮ ಬೈತಿದ್ರು! Tara Interview

Vijay Karnataka | ವಿಜಯ ಕರ್ನಾಟಕ

0:00 / 0:00

Shivanna @ 40: ನಾನು - Shiva Rajkumar ಹೋಗೋ - ಬಾರೇ ಅಂತ ಮಾತಾಡೋದು, ಪಾರ್ವತಮ್ಮ ಬೈತಿದ್ರು! Tara Interview

12 190 просмотров · 13 ч назад
Vijay Karnataka | ವಿಜಯ ಕರ್ನಾಟಕ
1,82 млн подписчиков
12 190 просмотров · 13 ч назад
Shivanna @ 40: ನಾನು - Shiva Rajkumar ಹೋಗೋ - ಬಾರೇ ಅಂತ ಮಾತಾಡೋದು, ಪಾರ್ವತಮ್ಮ ಬೈತಿದ್ರು! Tara Interview | Shivanna @ 40: Shivarajkumar and I Used to Speak Informally, Parvathamma Used to Scold Us! Tara Interview | Vijay Karnataka ಕನ್ನಡ ಚಿತ್ರರಂಗಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಲಿಟ್ಟು 40 ವರ್ಷಗಳು ತುಂಬಿರುವ ಸಂಬಂಧ ನಿಮ್ಮ ವಿಜಯ ಕರ್ನಾಟಕ ವೆಬ್‌ ‘ಶಿವಣ್ಣ @ 40’ ವಿಶೇಷ ಸಂದರ್ಶನಗಳ ಸರಣಿಯನ್ನ ನಡೆಸುತ್ತಿದೆ. ಈ ಸರಣಿಯಲ್ಲಿ ಈ ವಾರ ಹಿರಿಯ ನಟಿ ತಾರಾ ಸಂದರ್ಶನ ನೀಡಿದ್ದಾರೆ. ‘’ಅಣ್ಣಾವ್ರ ಕುಟುಂಬದ ಎಲ್ಲರ ಜೊತೆ ನಾನು ನಟಿಸಿದ್ದೇನೆ. ಡಾ ರಾಜ್ ಕುಮಾರ್ ಅವರ ಹೆಸರಿನಲ್ಲೇ ನಾನು ಎಂಎಲ್‌ಸಿ ಪ್ರಮಾಣವಚನ ಸ್ವೀಕರಿಸಿದ್ದು. ‘ಗಂಧದ ಗುಡಿ - 2’ ಶೂಟಿಂಗ್ ಟೈಮ್‌ನಲ್ಲಿ ತೆಪ್ಪದ ಸೀನ್‌ ಚಿತ್ರೀಕರಿಸುವ ನಾನು ರಿಯಲ್ ಆಗಿ ಕೊಚ್ಚಿಕೊಂಡು ಹೋಗುತ್ತಿದ್ದೆ. ಶಿವಣ್ಣ ನನ್ನನ್ನ ರಿಯಲ್ ಆಗಿ ಕಾಪಾಡಿದರು’’ ಎಂಬ ಸತ್ಯಸಂಗತಿಯನ್ನ ತಾರಾ ವಿಜಯ ಕರ್ನಾಟಕ ವೆಬ್‌ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. Marking 40 glorious years of 'Hat-trick Hero' Shivarajkumar in Kannada cinema, Vijaya Karnataka Web is running a special interview series titled 'Shivanna @ 40'. In this week's special episode, veteran actress and politician Tara opened up about her decades-long bond with Dr. Rajkumar’s family. Sharing memorable anecdotes, Tara revealed, "I have acted with everyone in Annavru's family, and I even took my oath as an MLC in Dr. Rajkumar's name." She also recounted a hair-raising incident during the shooting of 'Gandhad Gudi 2', where she was nearly swept away by a fierce river current while filming a coracle (teppa) scene, only for Shivarajkumar to bravely jump in and save her life in reality. Tara Reveals: ಡಾ ರಾಜ್ ಹೆಸರಲ್ಲಿ ನಾನು ಎಂಎಲ್‌ಸಿ ಪ್ರಮಾಣವಚನ ಸ್ವೀಕರಿಸಿದ್ದು! | Tara Reveals: I Took My Oath as an MLC in Dr. Raj's Name! | #Shivanna@40 #Shivarajkumar #Tara #Sandalwood #GandhadGudi #KannadaCinema #ExclusiveInterview #vijaykarnataka 00:00 ನಟಿ ತಾರಾ ಅವರ ವಿಶೇಷ ಸಂದರ್ಶನ 01:47 ಶಿವರಾಜ್‌ಕುಮಾರ್ ಅವರ ಸಿನಿಮಾಗಳ ಒಡನಾಟ 03:30 ಶಿವಣ್ಣ ತಾರಾ ಅವರ ಒಡನಾಟ 05:42 ಆನಂದ್ ಚಿತ್ರದ ಸೆಟ್‌ ಕ್ಷಣಗಳು 07:31 ತಾರಾ ಎಂಎಲ್‌ಸಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭ 09:47 ಚಿನ್ನಿ ಪ್ರಕಾಶ್ ಅವರಿಂದ ಬೈಸಿಕೊಂಡ ಮರೆಯಲಾಗದ ಅನುಭವ 11:23 'ಗಂಧದ ಗುಡಿ 2' ಶೂಟಿಂಗ್ ಅನುಭವ 14:45 ವಿದೇಶಿ ಶೂಟಿಂಗ್ ಅನುಭವಗಳು 17:28 ಶಿವಣ್ಣ ಮತ್ತು ಗೀತಮ್ಮ ಜೋಡಿ 19:01 ಹಿಂದಿನ ಶಿವಣ್ಣನಿಗೂ ಇಂದಿನ ಶಿವಣ್ಣನಿಗೂ ಇರುವ ವ್ಯತ್ಯಾಸ 20:52 ಶಿವಣ್ಣನ ಸರಳತೆ 22:20 ಶಿವಣ್ಣನಿಗೆ ತಾರಾ ನೀಡುವ ವಿಶೇಷ ಪ್ರೀತಿಯ ಸಂದೇಶ 24:43 ಶಿವಣ್ಣನ ಜೊತೆಗಿನ ಒಡನಾಟಕ್ಕೆ ಧನ್ಯವಾದ ತಿಳಿಸಿದ ತಾರಾ 25:06 ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share