Rashtra Jagruti Abhiyan - Vipra English School, Hebbur, Tumkur
bhavalaya balaga
0:00 / 0:00
Rashtra Jagruti Abhiyan - Vipra English School, Hebbur, Tumkur
3 908 просмотров · 4 г. назад
bhavalaya balaga
663 подписчика
3 908 просмотров · 4 г. назад
Thank you Prabhu Sir, Bhaskara Swamy and the whole team of Vipra english school, Hebbur for your cooperation.
ರಾಷ್ಟ್ರ ಜಾಗೃತಿ ಅಭಿಯಾನ ಪರಿಕಲ್ಪನೆಯಲ್ಲಿ ಆಯೋಜಿಸಿರುವ ದೇಶಭಕ್ತಿ ಗೀತಗಾಯನ ಕೈಂಕರ್ಯಕ್ಕೆ ತುಮಕೂರು ಜಿಲ್ಲಾ ಸಮಿತಿಯ ವತಿಯಿಂದ ಹತ್ತು ಗೀತಪುಷ್ಪಗಳ ಸಮರ್ಪಣೆ. ಶ್ರೀಮತಿ Roopa Chalam ಅವರ ಮಾರ್ಗದರ್ಶನದಲ್ಲಿ ನಾಡಿನ ಹೆಸರಾಂತ ಕವಿ ಡಾ॥ ಎಚ್ ಎಸ್ ವೆಂಕಟೇಶಮೂರ್ತಿ ಅವರ ರಚನೆಯ, "ಕನ್ನಡ ಎನುವುದು ಜೀವನದಿ" ಗೀತೆಗೆ ಖ್ಯಾತ ಸಂಗೀತ ನಿರ್ದೇಶಕ ಶ್ರೀ. Upasana Mohan ಸಂಗೀತ ನಿರ್ದೇಶನದಲ್ಲಿ ಪೂರ್ವಧ್ವನಿಮುದ್ರಿತ ಟ್ರ್ಯಾಕ್ ಬಳಸಿ ಹೆಬ್ಬೂರಿನ ವಿಪ್ರ ಆಂಗ್ಲ ಶಾಲೆಯ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಮೂಹ ಗಾಯನದಲ್ಲಿ ಹಾಡಿ ಸಮರ್ಪಿಸಿದ್ದಾರೆ. Thank you Pranav Anirudh for your video skills and Sanjan Nagaraj for lending the supporting hand.