ನನ್ ಸಂತೋಷಕ್ಕೆ ಕಾರಣ ನೀವೇ ಯೇಸಯ್ಯ... #kannadachristianworship #worshipinkannada
J.C WORSHIP SONGS
0:00 / 0:00
ನನ್ ಸಂತೋಷಕ್ಕೆ ಕಾರಣ ನೀವೇ ಯೇಸಯ್ಯ... #kannadachristianworship #worshipinkannada
672 просмотра · 3 дня назад
J.C WORSHIP SONGS
225 подписчиков
672 просмотра · 3 дня назад
ನನ್ ಸಂತೋಷಕ್ಕೆ ಕಾರಣ ನೀವೇ ಯೇಸಯ್ಯ...
#kannadachristianworship #kannadaworshipsongs #worshipmusic #trendingchristiansongs #aigeneratedmusic #worshipinkannada
song:
ನನ್ ಸಂತೋಷಕ್ಕೆ ಕಾರಣ ನೀವೇ ಯೇಸಯ್ಯ.
ನೀವೇ ಯೇಸಯ್ಯ ನನ್ನ ಆಧಾರ ನೀನೆ
ನನ್ ಸಮೃದ್ಧಿಗೆ ಕಾರಣ ನೀವೇ ಯೇಸಯ್ಯ
ನೀವೇ ಯೇಸಯ್ಯ ನನ್ನ ಐಶ್ವರ್ಯ ನೀನೆ
ನನ್ ಸಂತೋಷಕ್ಕೆ ಕಾರಣ ನೀವೇ ಯೇಸಯ್ಯ.
ನೀವೇ ಯೇಸಯ್ಯ ನನ್ನ ಆಧಾರ ನೀನೆ
ನನ್ ಸಮೃದ್ಧಿಗೆ ಕಾರಣ ನೀವೇ ಯೇಸಯ್ಯ
ನೀವೇ ಯೇಸಯ್ಯ ನನ್ನ ಐಶ್ವರ್ಯ ನೀನೆ
ನಿನ್ ರಕ್ತ ಕೋಟೆಯಲ್ಲಿ ನನ್ನ ಮರೆ ಮಾಡಿದೆ
ಮರೆ ಮಾಡಿದೆ ದೇವ ಕಾಪಾಡಿದೆ
ನಿನ್ ಶಿಲುಬೆಯ ನೆರಳಲ್ಲಿ ಮರೆ ಮಾಡಿದೆ
ಮರೆ ಮಾಡಿದೆ ದೇವ ಕಾಪಾಡಿದೆ
ಸ್ತೋತ್ರ ಸ್ತೋತ್ರ ಯೇಸಯ್ಯಾ
ಸ್ತೋತ್ರ ಸ್ತೋತ್ರ ಯೇಸಯ್ಯಾ
ಸ್ತೋತ್ರ ಸ್ತೋತ್ರ ಯೇಸಯ್ಯಾ
ಸ್ತೋತ್ರ ಸ್ತೋತ್ರ ಯೇಸಯ್ಯಾ
ಗಾಯ ಪಟ್ಟು ನಿಂತಾಗ ಕಣ್ಣೀರಲ್ಲಿ ಇರುವಾಗ
ನನ್ನನ್ನು ಹುಡುಕಿ ಬಂದೆ
ಗಾಯ ಪಟ್ಟು ನಿಂತಾಗ ಕಣ್ಣೀರಲ್ಲಿ ಇರುವಾಗ
ನನ್ನನ್ನು ಹುಡುಕಿ ಬಂದೆ
ಬೇಟೆಗಾರನ ಬಲೆಯಿಂದಲೂ
ಮರಣಕರ ವ್ಯಾದಿಯಿಂದಲೂ
ಬೇಟೆಗಾರನ ಬಲೆಯಿಂದಲೂ
ಮರಣಕರ ವ್ಯಾದಿಯಿಂದಲೂ
ತಪ್ಪಿಸಿದವರು ನೀವೇ ಯೇಸಯ್ಯ
ನನ್ನ ಕಾಪಾಡಿದವರು ನೀವೇ ಯೇಸಯ್ಯ
ತಪ್ಪಿಸಿದವರು ನೀವೇ ಯೇಸಯ್ಯ
ನನ್ನ ಕಾಪಾಡಿದವರು ನೀವೇ ಯೇಸಯ್ಯ
ನಿನ್ ರಕ್ತ ಕೋಟೆಯಲ್ಲಿ ನನ್ನ ಮರೆ ಮಾಡಿದೆ
ಮರೆ ಮಾಡಿದೆ ದೇವ ಕಾಪಾಡಿದೆ
ನಿನ್ ಶಿಲುಬೆಯ ನೆರಳಲ್ಲಿ ಮರೆ ಮಾಡಿದೆ
ಮರೆ ಮಾಡಿದೆ ದೇವ ಕಾಪಾಡಿದೆ
ಸ್ತೋತ್ರ ಸ್ತೋತ್ರ ಯೇಸಯ್ಯಾ
ಸ್ತೋತ್ರ ಸ್ತೋತ್ರ ಯೇಸಯ್ಯಾ
ಸ್ತೋತ್ರ ಸ್ತೋತ್ರ ಯೇಸಯ್ಯಾ
ಸ್ತೋತ್ರ ಸ್ತೋತ್ರ ಯೇಸಯ್ಯಾ
ಸಾವಿರಾರು ತಲೆವರೆಗೂ ನನ್ನ ಸಂತತಿಯನ್ನು
ಕಾಯುವ ದೇವಾ ನೀನೆ
ಸಾವಿರಾರು ತಲೆವರೆಗೂ ನನ್ನ ಸಂತತಿಯನ್ನು
ಕಾಯುವ ದೇವಾ ನೀನೆ
ನಿನ್ ಮೊರೆ ಹೊಕ್ಕಿರುವ ನನ್ನ ಕುಟುಂಬವು
ನಿಜವಾದ ಭಾಗ್ಯವಂತರು
ನಿನ್ ಮೊರೆ ಹೊಕ್ಕಿರುವ ನನ್ನ ಕುಟುಂಬವು
ನಿಜವಾದ ಭಾಗ್ಯವಂತರು
ನಿನ ಆರಾಧಿಸುವ ನಾವೇ ಧನ್ಯರು
ನಿನ್ನ ಸೇವೆ ಮಾಡುವ ನಾವೇ ಧನ್ಯರು
ನಿನ ಆರಾಧಿಸುವ ನಾವೇ ಧನ್ಯರು
ನಿನ್ನ ಸೇವೆ ಮಾಡುವ ನಾವೇ ಧನ್ಯರು
ನಿನ್ನ ರಕ್ತ ಕೋಟೆಯಲ್ಲಿ ನನ್ನ ಮರೆ ಮಾಡಿದೆ
ಮರೆ ಮಾಡಿದೆ ದೇವ ಕಾಪಾಡಿದೆ
ನಿನ್ ಶಿಲುಬೆಯ ನೆರಳಲ್ಲಿ ಮರೆ ಮಾಡಿದೆ
ಮರೆ ಮಾಡಿದೆ ದೇವ ಕಾಪಾಡಿದೆ
ಸ್ತೋತ್ರ ಸ್ತೋತ್ರ ಯೇಸಯ್ಯಾ
ಸ್ತೋತ್ರ ಸ್ತೋತ್ರ ಯೇಸಯ್ಯಾ
ಸ್ತೋತ್ರ ಸ್ತೋತ್ರ ಯೇಸಯ್ಯಾ
ಸ್ತೋತ್ರ ಸ್ತೋತ್ರ ಯೇಸಯ್ಯಾ