ಕಡಿಮೆ ಖರ್ಚಿನ ಈರುಳ್ಳಿ ಸಂಗ್ರಹಣಾ ಘಟಕ | onion grading and storage system | onion farming in kannada
Rangu Kasturi - Farming in Kannada
0:00 / 0:00
ಕಡಿಮೆ ಖರ್ಚಿನ ಈರುಳ್ಳಿ ಸಂಗ್ರಹಣಾ ಘಟಕ | onion grading and storage system | onion farming in kannada
268 148 просмотров · 1 год назад
Rangu Kasturi - Farming in Kannada
307 тыс. подписчиков
268 148 просмотров · 1 год назад
ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ರೈತ 5 ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದು ಉತ್ತಮ ಇಳುವರಿ ಬಂದಿದೆ ಆದರೆ ಬೆಳೆದ ಬೆಳೆಗೆ ತಕ್ಕ ಬೆಲೆ ಇಲ್ಲ ಈಗ ಮಾರಾಟ ಮಾಡಿದರೆ ಸಂಪೂರ್ಣ ನಷ್ಟ ಅನುಭವಿಸಬೇಕಾಗುತ್ತದೆ ಹಾಗಾಗಿ ದೊಡ್ಡ ಗಾತ್ರದ ಇರುಳ್ಳಿಗಳನ್ನ ಬೇರ್ಪಡಿಸಿ ಸಂಗ್ರಹ ಮಾಡಿ ಧಾರಣೆ ಜಾಸ್ತಿ ಆದಾಗ ಮಾರಾಟ ಮಾಡಿದರೆ ಅನುಕೂಲ ಆಗಬಹುದು ಎನ್ನುವ ದೃಷ್ಟಿಯಿಂದ ಕಡಿಮೆ ಖರ್ಚಿನಲ್ಲಿ ಕಲ್ಲಿನ ಕಂಬ ಮತ್ತು ಕಟ್ಟಿಗೆಗಳನ್ನ ಬಳಸಿ ಈರುಳ್ಳಿ ಸಂಗ್ರಹಣಾ ಘಟಕವನ್ನು ನಿರ್ಮಿಸಿಕೊಂಡಿದ್ದಾರೆ...!
===============
WhatsApp ➤ https://chat.whatsapp.com/LVEWtL8XE9V...
Facebook ➤ https://www.facebook.com/profile.php?...
Instagram ➤ / rangukasturi
You tube ➤ / @rangukasturi
Mail Id ➤ rangukasturifarminginkannada@gmail.com
Telegram ➤
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
ಕಾಶಿನಾಥ್ ಚಲುವಾದಿ
ಚಿರಲ್ಡಿನ್ನಿ ಗ್ರಾಮ
ತಾ. ಕೊಲ್ಹಾರ
ಜಿ. ವಿಜಯಪುರ
97312 99064
===============
ಕಡಿಮೆ ಖರ್ಚಿನ ಈರುಳ್ಳಿ ಸಂಗ್ರಹಣಾ ಘಟಕ | onion grading and storage system | onion farming in kannada
===============
#rangukasturi #onionstorage #oniongrading #lowcostonionstorage #onionstoragesystem #onion #storage #grading #onionfarming #farming #agriculture #farminginkannada