Перейти к содержимому

ಪ್ರಥಮ ಪ್ರಯೋಗ | ವೀರ ಋತಧ್ವಜ | ಮದಾಲಸಾ ಪರಿಣಯ | ಯಕ್ಷಗಾನ | ಕಟೀಲು ಮೇಳ | KATEEL MELA | YAKSHAGANA

Yakshagaana Natya

0:00 / 0:00

ಪ್ರಥಮ ಪ್ರಯೋಗ | ವೀರ ಋತಧ್ವಜ | ಮದಾಲಸಾ ಪರಿಣಯ | ಯಕ್ಷಗಾನ | ಕಟೀಲು ಮೇಳ | KATEEL MELA | YAKSHAGANA

14 552 просмотра · 9 месяцев назад
Yakshagaana Natya
95,6 тыс. подписчиков
14 552 просмотра · 9 месяцев назад
ಶ್ರೀಕಟೀಲಮ್ಮನಿಗೆ ನೂತನ ಪ್ರಸಂಗದ ಪ್ರಥಮ ಪುಷ್ಪಾರ್ಚನೆ ತಾ.22.11.2025, ಶನಿವಾರ ಶ್ರೀಕ್ಷೇತ್ರ ಕಟೀಲಿನ ಮಹಾಲಕ್ಷ್ಮಿಸದನದಲ್ಲಿ ಶ್ರೀಕಟೀಲು ಆರನೇ ಮೇಳದವರಿಂದ ಸೇವಾ ಬಯಲಾಟ 'ಶ್ರೀದೇವಿ ಶಾಕಂಭರೀ ಮಹಾತ್ಮೆ' ಖ್ಯಾತಿಯ ವಿದ್ವಾನ್ ತಲೆಂಗಳ ರಾಮಕೃಷ್ಣ ಭಟ್ ಮತ್ತು ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ವಿರಚಿತ (ಕನ್ನಡ ಭಾಗವತ ಆಧಾರಿತ) ವೀರ ಋತಧ್ವಜ - ಮದಾಲಸಾ ಪರಿಣಯ (ಪ್ರಥಮ ಪ್ರಯೋಗ) ಸಂಯೋಜನೆ: ರಾಜಗೋಪಾಲ್ ಕನ್ಯಾನ ಮತ್ತು ಪೆರ್ನಡ್ಕ ಶ್ಯಾಂ ಭಟ್ ಆರನೇ ಮೇಳ ಭಾಗವತರು ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಮೋಹನ ಗೌಡ ಶಿಶಿಲ ದಾಮೋದರ ಮುಗು ಮುರಾರಿ ಪಂಜಿಗದ್ದೆ ಹಿಮ್ಮೇಳ ಮುರಾರಿ ಕಡಂಬಳಿತ್ತಾಯ ಭಾಸ್ಕರ್ ಭಟ್ ಕಟೀಲು ಸೀತಾರಾಮ ಶೆಟ್ಟಿಗಾರ್ ವಿಶ್ವನಾಥ ಶೆಣೈ. ಕೃಷ್ಣಯ್ಯ ಬೈಂದೂರ್ (Manager) ಮುಮ್ಮೇಳ ಶತ್ರುಜಿತ-ಗಣೇಶ ಪಾಲೆಚ್ಚಾರ್ ಋತುಧ್ವಜ-ಉತ್ತಮ ಭಟ್ ಪಡ್ಡು , ಅರಳ ಗಣೇಶ ಶೆಟ್ಟಿ ಕುಮುದ -ಜನಾರ್ಧನ ಕುಂದಾಪುರ ಕುಮುದಾಕ್ಷ-ಪ್ರದೀಪ್ ಗಂಟಲ್ಕಟ್ಟ ವಜ್ರಲೇಖ-ಬಾಲಕೃಷ್ಣ ಮಿಜಾರ್ ಮಾಯಾ ವಜ್ರಲೇಖ-ಶೇಖರ ಹಿರೇಬಂಡಾಡಿ ಋಷಿ ಮುನಿಗಳು-ಮುರಳಿಕೃಷ್ಣ ಮಿಜಾರ್ ನಿತಿನ್ ಕನ್ಯಾನ ಅಶ್ವತರ-ಶ್ರೀನಿಧಿ ಭಟ್ ಪಾತಾಳಕೇತು-ಉಮಾಮಹೇಶ್ವರ ಭಟ್ , ಸತೀಶ್ ದೈಗೋಳಿ ಭೀಷಣ-ಆನಂದ ಜೋಗಿ ಬಾಣಕೇಶಿ-ಸತೀಶ್ ಬೆಟ್ಟಂಪಾಡಿ ಗಾಲವ -ಕುಮಾರ ಪಡ್ರೆ ವಟುಗಳು- ಈಶ್ವರ-ನಾಗರಾಜ ಇರಾ ವಿಶ್ವವಸು-ಶೇಖರ ಹಿರೇಬಂಡಾಡಿ ಮದಾಲಸೆ-ಸಂದೀಪ್ ಕೊಳ್ಯೂರ್ ಕಾಮಧೇನು-ಕುಶಾನ್ ವಾಮದಪದವು ಕುಂಡಲಿ-ಸಂದೀಪ್ ಕಲ್ಲಡ್ಕ ರಕ್ಕಸದೂತ-ಚಂದ್ರಹಾಸ ತುಂಬೆ (ಹಾಸ್ಯ) ವರಾಹ-ಲೋಕೇಶ್ ಮಿಜಾರು ತಾಳಕೇತ-ವಸಂತರಾಜ್ ಕಟೀಲು ಕಪಟ ಮುನಿ -ಚಂದ್ರಹಾಸ ತುಂಬೆ (ಹಾಸ್ಯ)