ಗ್ರಾಮ ಪಂಚಾಯಿತಿ ಚುನಾವಣೆ – ಉತ್ತಮ ಆಡಳಿತಕ್ಕೆ ನಮ್ಮ ಜವಾಬ್ದಾರಿ | ಶಾಂತಿಯುತ ಮತ್ತು ಪಾರದರ್ಶಕ ಚುನಾವಣೆ
Malladad Films
0:00 / 0:00
ಗ್ರಾಮ ಪಂಚಾಯಿತಿ ಚುನಾವಣೆ – ಉತ್ತಮ ಆಡಳಿತಕ್ಕೆ ನಮ್ಮ ಜವಾಬ್ದಾರಿ | ಶಾಂತಿಯುತ ಮತ್ತು ಪಾರದರ್ಶಕ ಚುನಾವಣೆ
412 просмотров · 1 мес. назад
Malladad Films
560 подписчиков
412 просмотров · 1 мес. назад
ಗ್ರಾಮ ಪಂಚಾಯಿತಿ ಚುನಾವಣೆ – ಉತ್ತಮ ಆಡಳಿತಕ್ಕೆ ನಮ್ಮ ಜವಾಬ್ದಾರಿ | ಶಾಂತಿಯುತ ಮತ್ತು ಪಾರದರ್ಶಕ ಚುನಾವಣೆ
ಗ್ರಾಮದ ಅಭಿವೃದ್ಧಿ ಮತ್ತು ಉತ್ತಮ ಆಡಳಿತಕ್ಕಾಗಿ ಗ್ರಾಮ ಪಂಚಾಯಿತಿ ಚುನಾವಣೆ ಮಹತ್ವದ್ದಾಗಿದೆ.
ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಭಾಗವಹಿಸಿ, ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡೋಣ.
ಮತದಾನ ನಮ್ಮ ಹಕ್ಕು ಮಾತ್ರವಲ್ಲ, ನಮ್ಮ ಜವಾಬ್ದಾರಿಯೂ ಹೌದು.
ನಿಷ್ಪಕ್ಷಪಾತ, ಪಾರದರ್ಶಕ ಮತ್ತು ಉತ್ತಮ ಚುನಾವಣೆಗೆ ಎಲ್ಲರೂ ಸಹಕರಿಸಿ
#ಗ್ರಾಮಪಂಚಾಯಿತಿ #ಗ್ರಾಮಪಂಚಾಯಿತಿಚುನಾವಣೆ #ಚುನಾವಣೆ #ಮತದಾನ #ಮತದಾನದಹಕ್ಕು #ಪ್ರಜಾಪ್ರಭುತ್ವ #ಗ್ರಾಮದಅಭಿವೃದ್ಧಿ #ಉತ್ತಮಆಡಳಿತ #ಪಾರದರ್ಶಕಚುನಾವಣೆ #ಶಾಂತಿಯುತಚುನಾವಣೆ #ಜನಜಾಗೃತಿ #ಕರ್ನಾಟಕ #Karnataka #GramPanchayat #Election #Democracy #Voting