Перейти к содержимому

Elephant Mahendra | Mysuru Dasara | ಮಹೇಂದ್ರ ಔಟ್? ಯಾವ ಆನೆಗೆ ಅಂಬಾರಿ ಲಕ್? | Ambari Carrying

Asianet Suvarna News

0:00 / 0:00

Elephant Mahendra | Mysuru Dasara | ಮಹೇಂದ್ರ ಔಟ್? ಯಾವ ಆನೆಗೆ ಅಂಬಾರಿ ಲಕ್? | Ambari Carrying

20 929 просмотров · 16 ч назад
Asianet Suvarna News
5,66 млн подписчиков
20 929 просмотров · 16 ч назад
ಮೈಸೂರು ದಸರಾ ಮಹೋತ್ಸವದ ತಾಲೀಮಿನಲ್ಲಿ ಮಹೇಂದ್ರ ಆನೆ ಭಾರ ಹೊರಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಪರ್ಯಾಯ ಆನೆಗಳ ಆಯ್ಕೆಗೆ ಮುಂದಾಗಿದೆ. ತಾಲೀಮಿನಲ್ಲಿ ಪಾಲ್ಗೊಂಡಿರುವ ಧನಂಜಯ, ಸುಗ್ರೀವ ಹಾಗೂ ಪ್ರಶಾಂತ ಆನೆಗಳ ಪೈಕಿ ಸೌಮ್ಯ ಸ್ವಭಾವದ ಧನಂಜಯ ಆನೆ ಮೇಲೆ ಹೆಚ್ಚಿನ ನಿರೀಕ್ಷೆ ವ್ಯಕ್ತವಾಗಿದೆ. ಶ್ರೀರಂಗಪಟ್ಟಣ ಮತ್ತು ಮೈಸೂರು ದಸರಾ ಜಂಬೂಸವಾರಿಗೆ ಸೂಕ್ತ ಆನೆಯನ್ನು ಆಯ್ಕೆ ಮಾಡಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. #MysuruDasara #DasaraElephants #ElephantDhananjaya #JambuSavari #SuvarnaNews Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #suvarnanews #kannadanews #asianetsuvarnanews #karnatakapolitics Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... Like and Subscribe: WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews