Перейти к содержимому

*ಬ್ಯಾಗ್ ನಲ್ಲಿ ಸಿಕ್ಕಿದ್ದು ಏನು!? ಸಾವಿತ್ರಿ ಅಕ್ಕನ ಕಳ್ಳತನ ಬಯಲು | Indu EP 4*

kannada love story

0:00 / 0:00

*ಬ್ಯಾಗ್ ನಲ್ಲಿ ಸಿಕ್ಕಿದ್ದು ಏನು!? ಸಾವಿತ್ರಿ ಅಕ್ಕನ ಕಳ್ಳತನ ಬಯಲು | Indu EP 4*

151 просмотр · 2 нед. назад
kannada love story
12 подписчиков
151 просмотр · 2 нед. назад
ಇಂದು ಕಾದಂಬರಿ - ಎಪಿಸೋಡ್ 4 | ಇಂದು ಕೊಟ್ಟ ಶಿಕ್ಷೆ ಹಿಂದಿನ ಭಾಗದಲ್ಲಿ ಇಂದು ಸಾವಿತ್ರಿ ಅಕ್ಕನ ಅನ್ನದಲ್ಲಿ ಬಿಳಿ ಪುಡಿ (ವಿಷ) ನೋಡಿದ್ದಳು. ಇಂದು ಅಕ್ಕನಿಗೆ ಚಾಲೆಂಜ್ ಮಾಡಿದ್ದಳು "ಇದು ವಿಷ ಅಲ್ಲ ಅಂದರೆ ನೀವೇ ತಿನ್ನಿ" ಅಂತ. ಅಕ್ಕ ತಿನ್ನದೆ ಮನೆ ಬಿಟ್ಟು ಹೋಗ್ತೀನಿ ಅಂತ ಸೂಟ್‌ಕೇಸ್ ಪ್ಯಾಕ್ ಮಾಡ್ತಿದ್ದಾಳೆ. ಆಗಲೇ ಇಂದು ಅಕ್ಕನ ಬ್ಯಾಗ್ ನಲ್ಲಿ ತನ್ನ ಕಳೆದುಹೋದ ಓಲೆ ನೋಡಿದ್ದಾಳೆ! ಬ್ಯಾಗ್ ಒಳಗೆ ನಿಜವಾಗ್ಲೂ ಏನಿತ್ತು? ಆಸ್ತಿ ಪೇಪರ್? ಓಲೆ? ಮುಂದಿನ ಭಾಗ ಎಪಿಸೋಡ್ 5 ನಾಳೆ ಸಂಜೆ 7.30ಕ್ಕೆ! #kannadastory #kannadakadambari #indu #kannada #storytelling #emotionalstory #family #kannadaserial #suspensestory ಇಂದುಗೆ ನ್ಯಾಯ ಸಿಗಲಿ ಅಂತ ಕಮೆಂಟ್ ಮಾಡಿ