ಗುರು ಶ್ರೀ ವ್ಯಾಸರಾಜರು: ಸನ್ಯಾಸಿಗಳು ರಾಜರಾಗಿದ್ದು ಹೇಗೆ? Ft. Dr.Prathosh Acharya IISc Scientist & Scholar
Vedic Wellness
0:00 / 0:00
ಗುರು ಶ್ರೀ ವ್ಯಾಸರಾಜರು: ಸನ್ಯಾಸಿಗಳು ರಾಜರಾಗಿದ್ದು ಹೇಗೆ? Ft. Dr.Prathosh Acharya IISc Scientist & Scholar
16 637 просмотров · 6 месяцев назад
Vedic Wellness
61 тыс. подписчиков
16 637 просмотров · 6 месяцев назад
🙏 ಭಾರತ ಖಂಡದ ಸಂತರು ಸರಣಿ
ಈ ವಿಶೇಷ ಎಪಿಸೋಡ್‌ನಲ್ಲಿ
IISc ವಿಜ್ಞಾನಿ ಹಾಗೂ ಸಂಸ್ಕೃತ ಪಂಡಿತ
ವಿದ್ವಾನ್ ಡಾ. ಪ್ರತೋಷ್ ಆಚಾರ್ಯರು
15ನೇ ಶತಮಾನದ ಮಹಾಯತಿ
ವಿಜಯನಗರ ಸಾಮ್ರಾಜ್ಯದ ಧರ್ಮಗುರು ಶ್ರೀ ವ್ಯಾಸರಾಜರ
ಜೀವನ ಮತ್ತು ತತ್ತ್ವಸಾಧನೆ ಕುರಿತು ಆಳವಾದ ವಿಶ್ಲೇಷಣೆ ನೀಡುತ್ತಾರೆ.
🔹 ಬಾಲ್ಯದಲ್ಲೇ ಗುರು ಬ್ರಹ್ಮಣ್ಯ ತೀರ್ಥರ ಆಶ್ರಯ
🔹 ಶ್ರೀಪಾದರಾಜರ ಬಳಿ ಅಧ್ಯಯನ
🔹 ಪಕ್ಶಾಧರ ಮಿಶ್ರರ ಪ್ರಶಂಸೆ – “ನವ ವೇದವ್ಯಾಸ”
🔹 ಶ್ರೀಕೃಷ್ಣದೇವರಾಯರ ಧರ್ಮಗುರು
🔹 ಕುಹೂ ಯೋಗದ ಸಂದರ್ಭದಲ್ಲಿ ರಾಜ್ಯಭಾರ ಸ್ವೀಕಾರ
🔹 ತಿರುಪತಿ ಪೂಜೆ – 12 ವರ್ಷ ಮೊಣಕಾಲಿನ ಮೇಲೆ ಏರಿದ ಮಹಿಮೆ
🔹 ವಿಜಯನಗರದ ಸಾಮಾಜಿಕ ಅಭಿವೃದ್ಧಿಗೆ ಮಾರ್ಗದರ್ಶನ
📚 ವ್ಯಾಸರಾಜರ ಮಹಾಗ್ರಂಥಗಳು
🔹 ನ್ಯಾಯಾಮೃತ
ಅದ್ವೈತ ಸಿದ್ಧಿಗೆ ಕಾರಣವಾದ ಮಹಾಗ್ರಂಥ.
ಮಧುಸೂದನ ಸರಸ್ವತಿಯ “ಅದ್ವೈತ ಸಿದ್ಧಿ”ಗೆ ಪ್ರೇರಕ.
ಶಾಸ್ತ್ರ ಚರ್ಚೆಗಳ ಹೊಸ ಯುಗ ಪ್ರಾರಂಭಿಸಿದ ಕೃತಿ.
🔹 ತಾತ್ಪರ್ಯ ಚಂದ್ರಿಕಾ
ಬ್ರಹ್ಮಸೂತ್ರ ಭಾಷ್ಯಗಳ ತಾತ್ವಿಕ ಹೋಲಿಕೆ.
ತರ್ಕ, ಮಿಮಾಂಸಾ, ವೇದಾಂತ ಪಾಂಡಿತ್ಯವಿಲ್ಲದೆ ಅಧ್ಯಯನ ಅಸಾಧ್ಯ.
🔹 ತರ್ಕತಾಂಡವ
ನ್ಯಾಯಶಾಸ್ತ್ರದ ಮೂಲ ತತ್ತ್ವ ಚಿಂತಾಮಣಿಯನ್ನು ಶುದ್ಧೀಕರಿಸಿದ ಕೃತಿ.
ಶಾಸ್ತ್ರದ ಮೂಲಸಿದ್ಧಾಂತಗಳನ್ನು ಪುನಃ ಸ್ಥಾಪಿಸಿದ ಮಹತ್ವದ ಗ್ರಂಥ.
🔹 ಪುರಂದರ ದಾಸ, ಕನಕದಾಸ ಮುಂತಾದ ದಾಸ ಪರಂಪರೆಗೆ ಆಶ್ರಯ
🔹 ವಿಜಯೇಂದ್ರ ತೀರ್ಥರು, ವಾದಿರಾಜರು ಮೊದಲಾದ ಶಿಷ್ಯರು
🔹 “ಕೃಷ್ಣ ನೀ ಬೇಗನೇ ಬಾರೋ” ಎಂಬ ಸರಳ ಕನ್ನಡ ಕೀರ್ತನೆ
ತತ್ತ್ವಶೋಧನೆಯೇ ಧರ್ಮ.
ಖಂಡನ–ಮಂಡನಗಳಿಂದಲೇ ಶಾಸ್ತ್ರ ಬಲವಾಗುತ್ತದೆ ಎಂಬ ಸಂದೇಶ.
00:00 - 07:25 : ವ್ಯಾಸರಾಜರ ಮಹಿಮೆ ಮತ್ತು ವೈಭವದ ಪೀಠಿಕೆ.
07:26 - 15:46 : ಜನನ, ಬಾಲ್ಯ ಮತ್ತು ಅಪ್ರತಿಮ ಪ್ರತಿಭೆಯ ಉಗಮ.
15:47 - 21:40 : ತಿರುಪತಿ ಶ್ರೀನಿವಾಸನ ಸೇವೆ ಮತ್ತು ರಾಜಗುರುತ್ವ.
21:41 - 26:34 : ಕುಹಯೋಗದ ಪರಿಹಾರ ಮತ್ತು ದಾಸಕೂಟದ ಶಿಷ್ಯತ್ವ.
26:35 - 35:30 : ನ್ಯಾಯಾಮೃತ ಗ್ರಂಥದ ಪರಿಚಯ ಮತ್ತು ಮಹತ್ವ.
35:31 - 51:17 : ಅದ್ವೈತ-ದ್ವೈತ ಸಿದ್ಧಾಂತಗಳ ಆಳವಾದ ವಿಶ್ಲೇಷಣೆ.
51:18 - 71:57 : ಬ್ರಹ್ಮಸೂತ್ರಗಳ ಮೇಲಿನ 'ತಾತ್ಪರ್ಯ ಚಂದ್ರಿಕಾ' ವಿಮರ್ಶೆ.
71:58 - 83:00 : 'ತರ್ಕತಾಂಡವ' ಮತ್ತು ನವೀನ ನ್ಯಾಯದ ಶಕ್ತಿ.
83:01 - 93:00 : ತರ್ಕಶಾಸ್ತ್ರ ಮತ್ತು ಇಂದಿನ AI ತಂತ್ರಜ್ಞಾನದ ಸಂಬಂಧ.
93:01 - 109:14 : ಹನುಮಂತನ ಪ್ರತಿಷ್ಠಾಪನೆ ಮತ್ತು 'ನಾಹಂ ಕರ್ತಾ' ಸಂದೇಶ.
🙏 Vedic Wellness
Sanatana Dharma – ಶಾಸ್ತ್ರೀಯ ಆಳದೊಂದಿಗೆ
Join Shraddha Circle - / @vedicwellness_hq