Перейти к содержимому

ನಡೆದಾಡುವ ದೇವರು ಗಜಾನನ ಅಪ್ಪಾಜಿ. Mr news kannada ravindra Dodamani...

MR NEWS KANNADA KARANATAKA

0:00 / 0:00

ನಡೆದಾಡುವ ದೇವರು ಗಜಾನನ ಅಪ್ಪಾಜಿ. Mr news kannada ravindra Dodamani...

100 448 просмотров · 1 год назад
MR NEWS KANNADA KARANATAKA
3,81 тыс. подписчиков
100 448 просмотров · 1 год назад
ನಡೆದಾಡುವ ದೇವರು ಗಜಾನನ ಅಪ್ಪಾಜಿ ನಮ್ಮ Video ನಿಮಗೆ ಇಷ್ಟವಾದರೆ ನಮ್ಮ Channel Subscribe ಮಾಡಿ ಸ್ನೇಹಿತರೆ 🙏🙏🙏 ಹೌದು ಇದು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕೃಷ್ಣ ನದಿ ತೀರದ ಸುಕ್ಷೇತ್ರ ಜಕನೋರ ಎಂಬ ಗ್ರಾಮದಲ್ಲಿ ಚೌಡೇಶ್ವರಿ ಆರಾಧ್ಯ ದೇವರಾದ ಶ್ರೀ ಗಜಾನನ ಅಪ್ಪಾಜಿಯವರ ಪವಾಡ. ಬೇರೆ ಬೇರೆ ಜಿಲ್ಲೆ ಮತ್ತು ಬೇರೆ ಬೇರೆ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಜಗತ್ತಿನಲ್ಲಿ ಅದೆಷ್ಟು ಡೋಂಗಿ ಸ್ವಾಮಿಗಳು ಹಣದ ಬೆನ್ನ ಹತ್ತಿ ಮೋಸ ವಂಚನೆಗಳನ್ನು ಮಾಡುತ್ತಾರೆ ಅಂತಹದರಲ್ಲಿ ಗಜಾನನಪ್ಪಾಜಿ ಯಾವುದೇ ಹಣ ಇಲ್ಲದೆ ತಮಾಷೆ ಪರಿಹಾರ ಮಾಡುತ್ತಾರೆ. ತಮ್ಮ ಸಮಸ್ಯೆ ಮತ್ತು ಸಂಕಷ್ಟಕ್ಕೆ ಅಪ್ಪಾಜಿಯವರು ಯಾವುದೇ ಚೀಟಿ ಚಪಾತಿ ಮೋಸ ವ್ಯಂಜನ ಹಣದ ಆಸೆ ಇರಲಾರದೆ ಸಮಸ್ಯೆ ಪರಿಹಾರ ಮಾಡುತ್ತಾರೆ. ಗಜಾನನಪ್ಪಾಜಿಯವರ ಸಂಪೂರ್ಣ ವಿಡಿಯೋಗಳು ಇಲ್ಲಿವೆ ನೋಡಿ. ಗಜಾನನಪ್ಪಾಜಿಯವರ ಮೋ:- 7892536321 #dkshivakumar #duet #follow #kannadanewschannel #like #mr #news #newshorts #subscribe #ಕನ್ನಡನ್ಯೂಸ್#bhavanamodi #malumugalakod #gajjananda appaji #jakkajur#jamakandi#gajanan##choudeshwari# ಗಜಾನಂದ ಅಪ್ಪಾಜಿ #ಜಕನೋರ#ಜಮಖಂಡಿ #ಬಾಗಲಕೋಟೆ# ಜಕನೋರ ಹೋಸ ಮಠ