Stock Market Rally; ಟ್ರಂಪ್ಗೆ ಶಾಕ್.. ಷೇರುಪೇಟೆಯಲ್ಲಿ ಧಮಾಕಾ, 44 ವರ್ಷಗಳಲ್ಲೇ ದಾಖಲೆಯ ಜಿಗಿತ, ಭಾರತಕ್ಕೆ ಲಾಟರಿ
Vijay Karnataka | ವಿಜಯ ಕರ್ನಾಟಕ
0:00 / 0:00
Stock Market Rally; ಟ್ರಂಪ್ಗೆ ಶಾಕ್.. ಷೇರುಪೇಟೆಯಲ್ಲಿ ಧಮಾಕಾ, 44 ವರ್ಷಗಳಲ್ಲೇ ದಾಖಲೆಯ ಜಿಗಿತ, ಭಾರತಕ್ಕೆ ಲಾಟರಿ
37 545 просмотров · 7 ч назад
Vijay Karnataka | ವಿಜಯ ಕರ್ನಾಟಕ
1,82 млн подписчиков
37 545 просмотров · 7 ч назад
Stock Market Rally; ಟ್ರಂಪ್ಗೆ ಶಾಕ್.. ಷೇರುಪೇಟೆಯಲ್ಲಿ ಧಮಾಕಾ, 44 ವರ್ಷಗಳಲ್ಲೇ ದಾಖಲೆಯ ಜಿಗಿತ, ಭಾರತಕ್ಕೆ ಲಾಟರಿ | Stock Market Rally: Shock for Trump, Explosion in the Stock Market, Record Surge in 44 Years, Jackpot for India | Vijay Karnataka
ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಅಮೆರಿಕನ್ ಜನತೆ ಅತಿ ದೊಡ್ಡ ತಪರಾಕಿ ಕೊಟ್ಟ ಬೆನ್ನಲ್ಲೇ, ಜಾಗತಿಕ ಷೇರುಪೇಟೆ ದಿಢೀರ್ ಜಿಗಿದಿದೆ. ಕಳೆದ ಹಲವು ತಿಂಗಳಿಂದ ಷೇರುಮಾರುಕಟ್ಟೆಗೆ ಗ್ರಹಣ ಹಿಡಿದಿತ್ತು, ಈಗ ಅಮೆರಿಕ ಎಲೆಕ್ಷನ್ನಲ್ಲಿ ಟ್ರಂಪ್ ಪಕ್ಷಕಕ್ಕೆ ಸೋಲು ಹಿನ್ನೆಲೆ ಷೇರು ಮಾರುಕಟ್ಟೆಗೆ ಜಾಕ್ಪಾಟ್ ಹೊಡೆದಿದೆ. ಹೌದು.. ಅಮೆರಿಕ ಸಂಸತ್ತಿನ ಉಭಯ ಸದನಗಳಲ್ಲೂ ಡೆಮಾಕ್ರಟಿಕ್ ಪಕ್ಷ ಭರ್ಜರಿ ಜಯಭೇರಿ ಬಾರಿಸಿದ್ದು, ಈ ಫಲಿತಾಂಶ ಹೊರಬೀಳುತ್ತಿದ್ದಂತೆ ಅಮೆರಿಕನ್ ಷೇರು ಮಾರುಕಟ್ಟೆಗಳು ಅಕ್ಷರಶಃ ರಾಕೆಟ್ ವೇಗದಲ್ಲಿ ಚಿಮ್ಮಿವೆ.. ಡೌ ಜೋನ್ಸ್ ಸೂಚ್ಯಂಕವು ಒಂದೇ ದಿನದಲ್ಲಿ ಬರೋಬ್ಬರಿ 1,569 ಅಂಕಗಳ ಅತಿ ದೊಡ್ಡ ಜಿಗಿತ ಕಂಡು 53,356 ರ ಸಾರ್ವಕಾಲಿಕ ದಾಖಲೆಯ ಗಡಿ ದಾಟಿದೆ.. 1982ರ ನಂತರ, ಅಂದರೆ ಕಳೆದ ಬರೋಬ್ಬರಿ 44 ವರ್ಷಗಳ ಇತಿಹಾಸದಲ್ಲೇ ಮಿಡ್ಟರ್ಮ್ ಎಲೆಕ್ಷನ್ ಮರುದಿನ ಮಾರುಕಟ್ಟೆ ಕಂಡಿರುವ ಬಿಗ್ಗೆಸ್ಟ್ ಸಿಂಗಲ್-ಡೇ ಗೇನ್ ಇದಾಗಿದೆ.. ಇತ್ತ ಎಸ್&ಪಿ 500 ಮತ್ತು ನಾಸ್ಡಾಕ್ ಸೂಚ್ಯಂಕಗಳು ಗೂಳಿಯಂತೆ ಮುನ್ನುಗ್ಗಿವೆ.
Following a severe voter backlash against Donald Trump’s administration in the US midterm elections, global stock markets have experienced a sudden and monumental surge. After months of bearish sluggishness, the election defeat for Trump’s party has acted as an unexpected jackpot for equities. With the Democratic Party securing decisive control over both chambers of the US Congress, Wall Street indexes skyrocketed like rockets. The Dow Jones Industrial Average soared by a massive 1,569 points in a single day, breaching the all-time record milestone of 53,356. Marking the biggest single-day post-midterm election gain in 44 years since 1982, major benchmarks including the S&P 500 and Nasdaq rallied aggressively.
ಅಮೆರಿಕ ಎಲೆಕ್ಷನ್ ಬೆನ್ನಲ್ಲೇ ಭಾರತಕ್ಕೆ ಒಲಿದ ಅದೃಷ್ಟ, ಟ್ರಂಪ್ ಸೋತರೂ ಷೇರುಪೇಟೆ ಜಿಗಿತ, ಕಾರಣವೇನು? | Fortune Smiles on India Following US Elections: Stock Market Surges Even as Trump Loses—What Is the Reason? | #StockMarketRally #WallStreet #DowJones #USMidterms #DonaldTrump #GlobalEconomy #MarketUpdate #vijaykarnataka
00:00 ವೀಡಿಯೊದ ಆರಂಭ
01:42 ಡೌ ಜೋನ್ಸ್ 1,569 ಅಂಕಗಳ ಏರಿಕೆ ಕಂಡ ಐತಿಹಾಸಿಕ ದಿನ
03:05 ಹೂಡಿಕೆದಾರರಿಗೆ ಧೈರ್ಯ ಸಿಗಲು ಅಸಲಿ ಕಾರಣವೇನು?
04:18 ಕಚ್ಚಾತೈಲದ ಬೆಲೆ ಒಂದೇ ದಿನದಲ್ಲಿ ಶೇಕಡ 8ರಷ್ಟು ಭಾರಿ ಕುಸಿತ
05:37 ಬ್ಯಾಂಕಿಂಗ್ ಷೇರುಗಳಿಗೆ ಸಿಕ್ಕಿರುವ ಭರ್ಜರಿ ಜಾಕ್ಪಾಟ್
06:22 ಭಾರತದ ದಲಾಲ್ ಸ್ಟ್ರೀಟ್ನಲ್ಲಿ ಗೂಳಿಯ ಅಬ್ಬರ
07:14 ಭಾರತೀಯ ಮಾರುಕಟ್ಟೆಗೆ ಆಗಿರುವ ಲಾಭಗಳು
08:59 ಡೇಟಾ ಸೆಂಟರ್ಗಳ ಮೇಲೆ ಎದುರಾಗಿರುವ ಕಠಿಣ ನಿಯಂತ್ರಣಗಳ ಸವಾಲು
09:57 ಆರ್ಥಿಕತೆಗೆ ಸಿಕ್ಕಿರುವ ದೊಡ್ಡ ರಿಲೀಫ್.
10:22 ಹೂಡಿಕೆದಾರರ ವಿಶ್ವಾಸ ಹೆಚ್ಚಾಗಿರುವ ಕುರಿತ ಆಳವಾದ ವಿಶ್ಲೇಷಣೆ
11:19 ವೀಡಿಯೊದ ಮುಕ್ತಾಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share