ಅಣ್ಣನ ಹೊಸ ಮನೆ ನೋಡೋಣ ಬನ್ನಿ 😍 | Gruhapravesha Full Vlog Kannada | ManasaGowda
Manasa Gowda
0:00 / 0:00
ಅಣ್ಣನ ಹೊಸ ಮನೆ ನೋಡೋಣ ಬನ್ನಿ 😍 | Gruhapravesha Full Vlog Kannada | ManasaGowda
108 просмотров · 11 дн. назад
Manasa Gowda
167 подписчиков
108 просмотров · 11 дн. назад
🏡❤️ ಅಣ್ಣನ ಹೊಸ ಮನೆ ಹೇಗಿದೆ ಗೊತ್ತಾ? 😍 | Gruhapravesha Vlog Kannada
ನಮಸ್ಕಾರ ಸ್ನೇಹಿತರೇ ❤️🙏
ಇಂದಿನ ವಿಡಿಯೋದಲ್ಲಿ ನಮ್ಮ ಅಣ್ಣನ ಹೊಸ ಮನೆಯ ಗೃಹಪ್ರವೇಶದ ಸುಂದರ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. 🏡✨
ಮನೆಯ ಪೂಜೆ, ಸಂಭ್ರಮ, ಕುಟುಂಬದ ಸಂತೋಷ ಮತ್ತು ನಮ್ಮ ಮನೆಯ ವಿಶೇಷ ಕ್ಷಣಗಳನ್ನು ಈ vlog li ನೋಡಬಹುದು. ❤️
ನಮ್ಮ ಈ ಸುಂದರ ಕ್ಷಣಗಳನ್ನು ನೋಡಿ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ನಲ್ಲಿ ತಿಳಿಸಿ. 😊
ವಿಡಿಯೋ ಇಷ್ಟವಾದರೆ Like ಮಾಡಿ, ನಿಮ್ಮ ಸ್ನೇಹಿತರೊಂದಿಗೆ Share ಮಾಡಿ ಮತ್ತು ಇಂತಹ ಇನ್ನಷ್ಟು Kannada Vlogs ನೋಡಲು ನಮ್ಮ ಚಾನೆಲ್‌ಗೆ Subscribe ಮಾಡಿ. ❤️🔔
ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು! 🙏
#gruhapravesham #kannadavlog #familyvlog