ವಿದ್ಯುಚ್ಚೋರನೆಂಬ ರಿಸಿಯ ಕಥೆ (Vidyuchoranemba Risiya Kathe) | ವಡ್ಡಾರಾಧನೆ | ಶಿವಕೋಟ್ಯಾಚಾರ್ಯ | ವಿವರಣೆ
Dr.Santhosh@Kannada
0:00 / 0:00
ವಿದ್ಯುಚ್ಚೋರನೆಂಬ ರಿಸಿಯ ಕಥೆ (Vidyuchoranemba Risiya Kathe) | ವಡ್ಡಾರಾಧನೆ | ಶಿವಕೋಟ್ಯಾಚಾರ್ಯ | ವಿವರಣೆ
1 369 просмотров · 1 месяц назад
Dr.Santhosh@Kannada
568 подписчиков
1 369 просмотров · 1 месяц назад
ವಿದ್ಯುಚ್ಚೋರನೆಂಬ ರಿಸಿಯ ಕಥೆ | ವಡ್ಡಾರಾಧನೆ | ಶಿವಕೋಟ್ಯಾಚಾರ್ಯ | ಸಂಪೂರ್ಣ ಪಾಠ ವಿವರಣೆ
ವಿದ್ಯುಚ್ಚೋರನೆಂಬ ರಿಸಿಯ ಕಥೆ ಕನ್ನಡದ ಮೊದಲ ಗದ್ಯಕೃತಿ ವಡ್ಡಾರಾಧನೆಯಲ್ಲಿರುವ ಅತ್ಯಂತ ರೋಚಕ ಕಥೆಗಳಲ್ಲಿ ಒಂದಾಗಿದೆ. ಈ ವೀಡಿಯೊದಲ್ಲಿ ಕಥೆಯ ಸಂಪೂರ್ಣ ವಿವರಣೆ, ಸಾರಾಂಶ, ಮುಖ್ಯ ಆಶಯ, ಪಾತ್ರ ವಿಶ್ಲೇಷಣೆ, ಪರೀಕ್ಷಾ ದೃಷ್ಟಿಯಿಂದ ಪ್ರಮುಖ ಅಂಶಗಳು ಹಾಗೂ ಜೀವನ ಮೌಲ್ಯಗಳುಗಳನ್ನು ಸರಳ ಕನ್ನಡದಲ್ಲಿ ವಿವರಿಸಲಾಗಿದೆ.
📖 ಈ ವೀಡಿಯೊದಲ್ಲಿ ಒಳಗೊಂಡಿರುವ ವಿಷಯಗಳು:
✅ ಶಿವಕೋಟ್ಯಾಚಾರ್ಯರ ಪರಿಚಯ
✅ ವಡ್ಡಾರಾಧನೆ ಪರಿಚಯ
✅ ವಿದ್ಯುಚ್ಚೋರನೆಂಬ ರಿಸಿಯ ಕಥೆ – ಸಂಪೂರ್ಣ ವಿವರಣೆ
✅ ಕಥೆಯ ಸಾರಾಂಶ
✅ ಪ್ರಮುಖ ಪಾತ್ರಗಳ ವಿಶ್ಲೇಷಣೆ
✅ ಬುದ್ಧಿಶಕ್ತಿ ಮತ್ತು ತಂತ್ರಗಾರಿಕೆಯ ಸಂಘರ್ಷ
✅ ಕಥೆಯ ಮುಖ್ಯ ಆಶಯ
✅ ಪರೀಕ್ಷಾ ದೃಷ್ಟಿಯಿಂದ ಪ್ರಮುಖ ಅಂಶಗಳು
✅ ಜೀವನ ಮೌಲ್ಯಗಳು ಮತ್ತು ಸಂದೇಶ
🎓 ಈ ವೀಡಿಯೊ ಯಾರಿಗಾಗಿ?
BA Kannada
B.Com Kannada
BBA Kannada
BCA Kannada
B.Sc Kannada
IDD/FAD ವಿದ್ಯಾರ್ಥಿಗಳು
ಬೆಂಗಳೂರು ನಗರ ವಿಶ್ವವಿದ್ಯಾಲಯ (BCU) ವಿದ್ಯಾರ್ಥಿಗಳು
ಕನ್ನಡ ಸಾಹಿತ್ಯಾಸಕ್ತರು
📌 ವಿಷಯ: ವಡ್ಡಾರಾಧನೆ
✍️ ಲೇಖಕರು: ಶಿವಕೊಟ್ಯಾಚಾರ್ಯ
📚 ಪಠ್ಯ: ವಿದ್ಯುಚ್ಚೋರನೆಂಬ ರಿಸಿಯ ಕಥೆ
👍 ಈ ವೀಡಿಯೊ ನಿಮಗೆ ಉಪಯುಕ್ತವೆನಿಸಿದರೆ:
✔️ Like ಮಾಡಿ
✔️ Share ಮಾಡಿ
✔️ Comment ಮಾಡಿ
✔️ ಇನ್ನಷ್ಟು ಕನ್ನಡ ಪಾಠಗಳಿಗಾಗಿ Dr. Santhosh@Kannada ಚಾನಲ್ ಅನ್ನು Subscribe ಮಾಡಿ ಮತ್ತು 🔔 Bell Icon ಒತ್ತಿ.
#Kannada #ವಿದ್ಯುಚ್ಚೋರನೆಂಬರಿಸಿಯಕಥೆ #ವಡ್ಡಾರಾಧನೆ #ಶಿವಕೊಟ್ಯಾಚಾರ್ಯ #KannadaLiterature #BCA #BBA #BCom #BA #BSc #IDD #FAD #BengaluruCityUniversity #KannadaClasses #KannadaLecture #ExamPreparation #DrSanthoshKannada #KannadaEducation #KannadaNotes #KannadaLearning