ನಮಗೆ ನಿಮ್ಮ ಸರ್ಟಿಫಿಕೇಟ್ ಬೇಕಿಲ್ಲ: HDKಗೆ ಪ್ರಿಯಾಂಕ್ ಖರ್ಗೆ ಖಡಕ್ ತಿರುಗೇಟು! Priyank Kharge HD Kumaraswamy
eedina
0:00 / 0:00
ನಮಗೆ ನಿಮ್ಮ ಸರ್ಟಿಫಿಕೇಟ್ ಬೇಕಿಲ್ಲ: HDKಗೆ ಪ್ರಿಯಾಂಕ್ ಖರ್ಗೆ ಖಡಕ್ ತಿರುಗೇಟು! Priyank Kharge HD Kumaraswamy
4 872 просмотра · 1 дн. назад
eedina
460 тыс. подписчиков
4 872 просмотра · 1 дн. назад
ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಜೆಡಿಎಸ್ನಿಂದ ಸರ್ಟಿಫಿಕೇಟ್ ಪಡೆಯುವ ಅಗತ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ, ರಾಜ್ಯ ಸರ್ಕಾರದ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯನ್ನು ಸಮರ್ಥಿಸಿಕೊಂಡಿರುವ ಅವರು, ಕೇಂದ್ರ ಸರ್ಕಾರ ಮೊದಲು ಬೆಲೆ ಇಳಿಸಿದರೆ ರಾಜ್ಯದಲ್ಲೂ ದರ ಇಳಿಕೆ ಮಾಡುವುದಾಗಿ ನೇರ ಸವಾಲು ಹಾಕಿದ್ದಾರೆ.
#PriyankKharge #HDKumaraswamy #KarnatakaPolitics #PetrolPriceHike #CongressVsJDS #MallikarjunKharge #KannadaNews #KarnatakaGovt #congressvsbjp Priyank Kharge press meet, HD Kumaraswamy, Mallikarjun Kharge, Petrol price hike in Karnataka, Congress vs JDS Karnataka, Karnataka politics latest news, Priyank Kharge angry reply, Kannada political news, CM Siddaramaiah, State vs Center politics, Karnataka Congress.