Перейти к содержимому

ಲಾಕ್‍ಡೌನಲ್ಲಿ ಜನ್ಸಾಲೆ ಪದಕ್ಕೆ ಅಂಗಳದಲ್ಲಿ ಅಭಿನಯದಿಂದ ಕೂಡಿದ ನೃತ್ಯ ಮಾಡಿದ ಹುಡುಗಿ 😍🔥|jansale yakshagana songs

Rangasthala Official - ರಂಗಸ್ಥಳ

0:00 / 0:00

ಲಾಕ್‍ಡೌನಲ್ಲಿ ಜನ್ಸಾಲೆ ಪದಕ್ಕೆ ಅಂಗಳದಲ್ಲಿ ಅಭಿನಯದಿಂದ ಕೂಡಿದ ನೃತ್ಯ ಮಾಡಿದ ಹುಡುಗಿ 😍🔥|jansale yakshagana songs

203 170 просмотров · 5 лет назад
Rangasthala Official - ರಂಗಸ್ಥಳ
144 тыс. подписчиков
203 170 просмотров · 5 лет назад
Rashmi Bhat Dancing For Jansale yakshagana hit songs ಇದೇ ಹುಡುಗಿಯ ಯಕ್ಷ ವೇಶಭೂಷಣ ಸಹಿತ ಹರಿವಾಣ ನೃತ್ಯ 😍    • ಇತ್ತೀಚೆಗೆ ಭಾವಾಭಿನಯದಿಂದ ವೈರಲ್ ಆದ ರಶ್ಮಿ ಭಟ್ ...   ಇದಕ್ಕಿಂತ ಮೊದಲು ವೈರಲ್ ಆದ ವೀಡಿಯೋ | ಪುರುಷ ವೇಷ 👌    • ಲಾಕ್ ಡೌನ್ ಅಲ್ಲಿ ಜನ್ಸಾಲೆ ಪದ್ಯಕ್ಕೆ ಸುಂದರವಾಗಿ...   ಎಲ್ಲರಿಗೂ ನಮಸ್ಕಾರ, ಯಕ್ಷಗಾನ ಎನ್ನುವುದು ಕೇವಲ ಕಲೆಯಲ್ಲ ಇದು ಕರಾವಳಿ ಜನರ ಭಾವನೆ 😍 ವೀಡಿಯೋ ಬಗ್ಗೆ ವಿವರ ಕೆಳಗೆ ಇದೆ ...... _____________________________________________ ನಮ್ಮನ್ನು Instagramನಲ್ಲಿ Follow ಮಾಡಿ . ಹೊಸ ವೀಡಿಯೋಗಳ Update ಪಡೆಯಿರಿ 👇👇 https://instagram.com/rangasthala_off... _____________________________________________ _____________________________________________ ನಾನು ಇತೀಚೆಗೆ ಓದಿದ ಒಳ್ಳೆಯ " Rich Dad Poor Dad " ಆರ್ಥಿಕ ಜ್ಞಾನ (Financial Literacy) ಕುರಿತಾದ ಪುಸ್ತಕ ಆಸಕ್ತರು ಈ ಲಿಂಕ್ ಮೇಲೆ ಒತ್ತಿ ನೋಡಬಹುದು 👇👇 https://amzn.to/37am5TH _____________________________________________ ನಮ್ಮನ್ನು ಫೇಸ್‌ಬುಕ್‌ನಲ್ಲಿ ಕೂಡ Follow ಮಾಡಬಹುದು ಯಕ್ಷಾಂತರಂಗ ನಮ್ಮ ಫೇಸ್‌ಬುಕ್‌ ಪೇಜ್ 👇👇 https://www.facebook.com// _____________________________________________ _____________________________________________ ಹೆಚ್ಚಿನ ವೀಡಿಯೋಗಳಿಗಾಗಿ ನಮ್ಮ ಚಾನೆಲ್‌ನ ಬೆಲ್ ಬಟನ್ ಒತ್ತಿ Subscribe ಮಾಡಿ.... ಯಕ್ಷಾಭಿಮಾನಿಗಳಿಗೆ ಖಂಡಿತವಾಗಿಯೂ ಇಷ್ಟವಾಗುವಂತಹ ತುಣುಕುಗಳು 👇👇    / @rangasthalaofficial   _____________________________________________ ನಮ್ಮ Community Tab ಅಲ್ಲಿ ಯಕ್ಷಗಾನಕ್ಕೆ ಲೇಖನ,ಚಿತ್ರಣಗಳು ಇರುತ್ತದೆ .....ನೀವು ನಿಮ್ಮ ಅನಿಸಿಕೆ,ಅನುಭವಗಳನ್ನು ಅಲ್ಲಿ ಬರೆದು ಹಾಕಬಹುದು..... ಈ ವೀಡಿಯೋ ಕುರಿತು , ಈಕೆಯ ಹೆಸರು ರಶ್ಮಿ ಭಟ್ ಬಿ ಬಿ ಹೆಗ್ಡೆ ಕಾಲೇಜಿನಲ್ಲಿ ತೃತೀಯ ಬಿಕಾಂ ಓದುತ್ತಿದ್ದಾಳೆ ಇವರು ರಾಮಚಂದ್ರ ಭಟ್ ಹೆಮ್ಮಾಡಿ ಇವರಲ್ಲಿ ಯಕ್ಷಗಾನ ಹೆಜ್ಜೆ ಅಭ್ಯಾಸವನ್ನು ಎಂಟುವರೆ ವರ್ಷಗಳ ಕಾಲ ಮಾಡಿರುತ್ತಾರೆ. ಭಾಗವತಿಗೆ - ಜನ್ಸಾಲೆ ರಾಘವೇಂದ್ರ ಆಚಾರ್ಯ Jansale Raghavendra Acharya ಇತರ ಭಾಗವತರ ಹಾಡುಗಳ ಸಂಗ್ರಹಗಳ PlayLists ಕೆಳಗೆ ನೀಡಲಾಗಿದೆ ..ನೋಡಿ ಆನಂದಿಸಿ ❤😍 _____________________________________________ ಗಾನಗಂಧರ್ವ ಪಟ್ಲ ಸತೀಶ್ ಶೆಟ್ಟಿಯವರ Super Hit ಹಾಡುಗಳು 😘👌    • Patla Sathish Shetty   _____________________________________________ ಸ್ವರ ವಾರಿಧಿ ಕಾವ್ಯಶ್ರೀಯವರ ಕಂಠಸಿರಿಯಲ್ಲಿ ಮೂಡಿಬಂದ Top Class ಗಾನಗಳು 👏👏❤    • Kavyashree Ajeru Yakshagana   _____________________________________________ ಗಾನಸಾರಥಿ ಜನ್ಸಾಲೆಯವರ ಗಾನಸಾರಥ್ಯದಲ್ಲಿ ಮೂಡಿಬಂದ ಇಂಪಾದ ಹಾಡುಗಳು 🤗🤗    • Jansale Yakshagana Songs   _____________________________________________ ಯುವ ಭಾಗವತ ಗಣೇಶ್ ಆಚಾರ್ಯ ಬಿಲ್ಲಾಡಿ ಇವರಿಂದ ಮಧುರವಾದ ಹಾಡುಗಾರಿಕೆ 😍😍    • Ganesh Acharya Yakshagana Songs   _____________________________________________ ಯಕ್ಷರಂಗದ ಖ್ಯಾತ ಹಾಸ್ಯಗಾರರಿಂದ ನಕ್ಕುನಗಿಸುವ ಹಾಸ್ಯಸನ್ನಿವೇಶಗಳು 😂😄😅👌    • Yakshagana Comedy   _____________________________________________ ಭವ್ಯಶ್ರೀ ಹರೀಶ್ ಕಲ್ಕುಂದ ಇವರ ಸ್ವರಸಿರಿಯಲ್ಲಿ ಮಿಂಚಿದ ಕೆಲವು ಹಾಡುಗಳು 😻😻    • Bhavyashree Yakshagana   _____________________________________________ ಮೋಕೆದ ಗಾನಸುರಭಿ ಕನ್ನಡಿಕಟ್ಟೆಯವರ ಇಂಪಾದ ಗಾಯನಗಳ ಸಂಗ್ರಹ 👌👏    • Ravichandra Kannadikatte   _____________________________________________ ಯಕ್ಷರಂಗಸ್ಥಳದಲ್ಲಿ ಮಿಂಚುತ್ತಿರುವ ಪಟ್ಲ ಭಾಗವತರ ಶಿಷ್ಯರಾದ ಜೂನಿಯರ್ ಪಟ್ಲ ಪ್ರಖ್ಯಾತ್ ಶೆಟ್ಟಿ & ಸ್ವರ ಸಿಂಧೂರಿ ಅಮೃತ ಅಡಿಗರ ಆಯ್ದ Blockbuster ಗಾನವೈಭವಗಳು 😍❤ Prakyath Shetty:    • Prakyath Shetty   Amrutha Adiga Yakshagana:    • Amrutha Adiga Yakshagana   _____________________________________________ ಇಂಜಿನಿಯರಿಂಗ್ ವಿದ್ಯಾರ್ಥಿ ಹನುಮಗಿರಿ ಮೇಳದ ಯುವ ಭಾಗವತರಾದ ಚಿನ್ಮಯ್ ಭಟ್ರ ಆಯ್ದ ಚಂದದ ಪದಗಳು 😍🤗    • Chinmay Bhat Yakshagana   _____________________________________________